Skip to main content

ಶಿವರಾಜಕುಮಾರ್ ಅವರ ಭೇಟಿ ಮಾಡಿದ ಸಾಧಿಕ್ ಖಾನ್.

ಶಿವರಾಜಕುಮಾರ್ ಅವರ ಭೇಟಿ ಮಾಡಿದ ಸಾಧಿಕ್ ಖಾನ್.

Raichur

ರಾಯಚೂರು : ನಿನ್ನೆ ಬೆಂಗಳೂರುರಿನಲ್ಲಿ ನಟ ಶಿವರಾಜಕುಮಾರ್ ಅವರ ನಿವಾಸದಲ್ಲಿ ರಾಯಚೂರು ಸಾದಿಕ್ ಖಾನ್ ಅವರು ಭೇಟಿ ಮಾಡಿದರು,ಇದೇ ವೇಳೆ ಕಳೆದ ಲಾಕ್ ದಿನಗಳ ಸಂಧರ್ಭದಿಂದಲೂ ನಿರ್ಗತಿಕರಿಗೆ ಪ್ರತಿದಿನ ಊಟ ನೀಡುತ್ತಾ ಬಂದಿರುವ ಇವರು,ಪವರ್ ಸ್ಟಾರ್ ಅಪ್ಪು ಅವರಿಂದಲೂ ಪ್ರಶಂಸನೀಯ ಪಡೆದ್ದಿದ್ದರು ಅಲ್ಲಿಂದಲೂ ಹಾಗೆ ಈ ಕಾಯಕವನ್ನು ಮುನ್ನಡೆಸುತ್ತಿರುವ ಇವರು ನಿನ್ನೆ ಶಿವಣ್ಣನ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ,

Subscribe to RAICHUR