Skip to main content
ವಿಜಯ ದಶಮಿಗೆ ರಾಜ್ಯಾದ್ಯಂತ  *SRiKRISHNA@ Gmail. Com* ಅದ್ದೂರಿ ಬಿಡುಗಡೆ.*

ವಿಜಯ ದಶಮಿಗೆ ರಾಜ್ಯಾದ್ಯಂತ *SRiKRISHNA@ Gmail. Com* ಅದ್ದೂರಿ ಬಿಡುಗಡೆ.*

*ವಿಜಯ ದಶಮಿಗೆ ರಾಜ್ಯಾದ್ಯಂತ *SRiKRISHNA@ Gmail. Com* ಅದ್ದೂರಿ ಬಿಡುಗಡೆ.*

Kannada new film

*ಸಂದೇಶ್ ಪ್ರೊಡಕ್ಷನ್ಸ್* ನಿರ್ಮಾಣ, *ನಾಗಶೇಖರ್* ನಿರ್ದೇಶನ ಹಾಗೂ *ಡಾರ್ಲಿಂಗ್ ಕೃಷ್ಣ* ನಾಯಕನಾಗಿ ನಟಿಸಿರುವ ಚಿತ್ರ. ಯಶಸ್ವಿ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿರುವ ಹೆಮ್ಮೆಯ *ಸಂದೇಶ್ ಪ್ರೊಡಕ್ಷನ್ಸ್* ಲಾಂಛನದಲ್ಲಿ *ಸಂದೇಶ್ ನಾಗರಾಜ್* ಎಂ.ಎಲ್. ಸಿ (ರಾಷ್ಟಪ್ರಶಸ್ತಿ ವಿಜೇತ) ಅವರು ಅರ್ಪಿಸುವ, *ಸಂದೇಶ್ ಎನ್* ನಿರ್ಮಿಸಿರುವ *srikrishna@gmail.com* ಚಿತ್ರ ವಿಜಯ ದಶಮಿಯ ಶುಭದಿನದಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.

*ಬೃಂದಾ ಎನ್ ಜಯರಾಂ* ಈ ಚಿತ್ರದ ಸಹ ನಿರ್ಮಾಪಕರು. ಖ್ಯಾತ ನಿರ್ದೇಶಕ *ನಾಗಶೇಖರ್* ಈ ಚಿತ್ರಕ್ಕೆ ಕಥೆ, ಸಂಭಾಷಣೆ ಬರೆದಿದ್ದು ಚಿತ್ರಕಥೆಯನ್ನು *ನಾಗಶೇಖರ್* ಹಾಗೂ *ಪ್ರೀತಂಗುಬ್ಬಿ* ಬರೆದಿದ್ದಾರೆ *ಡಾರ್ಲಿಂಗ್ ಕೃಷ್ಣ* ಅವರಿಗೆ ನಾಯಕಿಯಾಗಿ *ಭಾವನಾ ಮೆನನ್* ನಟಿಸಿದ್ದಾರೆ. *ಚಂದನ್ ಗೌಡ* ದ್ವಿತೀಯ ನಾಯಕರಾಗಿ ಅಭಿನಯಿಸಿರುವ ಈ ಚಿತ್ರದ ಅತಿಥಿ ಪಾತ್ರದಲ್ಲಿ ನಿರ್ದೇಶಕ, ನಾಯಕ *ರಿಷಬ್ ಶೆಟ್ಟಿ* ಕಾಣಿಸಿಕೊಂಡಿದ್ದಾರೆ. *ದತ್ತಣ್ಣ, ಸಾಧುಕೋಕಿಲ, ಅಚ್ಯುತರಾವ್,ಸಾತ್ವಿಕ್(ಕಾರ್ಪೊರೇಟರ್), ಸಂಗೀತ ನಿರ್ದೇಶಕ ಅರ್ಜುನ್ ಜನ್ಯ* ಮುಂತಾದ ಅದ್ದೂರಿ ತಾರಾಬಳಗ ಈ ಚಿತ್ರದಲ್ಲಿದೆ.

Kannada new film

ಸಂದೇಶ್ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣವಾಗಿದ್ದ *"ಅಮರ್"* ಚಿತ್ರವನ್ನು ನಾಗಶೇಖರ್ ಅವರೆ ನಿರ್ದೇಶಿಸಿದ್ದರು. ಐದು ಹಾಡುಗಳಿರುವ ಈ ಚಿತ್ರಕ್ಕೆ *ಅರ್ಜುನ್ ಜನ್ಯ* ಸಂಗೀತ ನೀಡಿದ್ದರೆ. *ಕವಿರಾಜ್* ಗೀತರಚನೆ ಮಾಡಿದ್ದಾರೆ. *ಸತ್ಯ ಹೆಗಡೆ* ಅವರ ಛಾಯಾಗ್ರಹಣವಿರುವ *_srikrishna@gmail.com*_ ಚಿತ್ರಕ್ಕೆ *ದೀಪು ಎಸ್ ಕುಮಾರ್* ಹಾಗೂ *ಅರುಣ್ ಸಾಗರ್* ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.