ರೇಮೊಗೆ ಕುಂಬಳಕಾಯಿ, ಡಿಸೆಂಬರ್ ಗೆ ರಿಲೀಸ್
ರೇಮೊಗೆ ಕುಂಬಳಕಾಯಿ, ಡಿಸೆಂಬರ್ ಗೆ ರಿಲೀಸ್
ಅಪ್ಪು ಸಮಾಧಿಯ ಮುಂದೆ "ಬನಾರಸ್" ಚಿತ್ರದ ಫಸ್ಟ್ ಲುಕ್ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆ.
ಖ್ಯಾತ ಹಿನ್ನೆಲೆ ಗಾಯಕಿ ಶ್ರೀಮತಿ ಮಂಜುಳಾ ಗುರುರಾಜ್ ಅವರ ಸಾಧನಾ ಸಂಗೀತ ಶಾಲೆಗೆ 30 ವರ್ಷತುಂಬಿದ ಹರ್ಷ.
ಡಿಸೆಂಬರ್ ಹತ್ತರಂದು ಬರಲಿದ್ದಾರೆ .."ಎರಡುಸಾವಿರದ ಇಪ್ಪತ್ತು ಗೋಪಿಕೆಯರು "
"ರಾಣ" ಚಿತ್ರದಲ್ಲಿ ಸಂಯುಕ್ತ ಹೆಗ್ಡೆ .
ಹಾಡೊಂದಕ್ಕೆ ಹೆಜ್ಜೆ ಹಾಕಲಿದ್ದಾರೆ "ಕಿರಿಕ್ ಪಾರ್ಟಿ" ಹುಡುಗಿ. ಶ್ರೇಯಸ್ಸ್ ಕೆ ಮಂಜು ಅಭಿನಯದ "ರಾಣ" ಚಿತ್ರದ ಹಾಡೊಂದಕ್ಕೆ ನಟಿ "ಕಿರಿಕ್ ಪಾರ್ಟಿ" ಸಿನಿಮಾ ಖ್ಯಾತಿಯ ಸಂಯುಕ್ತ ಹೆಗ್ಡೆ ಹೆಜ್ಜೆ ಹಾಕಲಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಕಲಾ ನಿರ್ದೇಶಕ ಶಿವು(ಕೆ ಜಿ ಎಫ್) ನಿರ್ಮಿಸಿರುವ ಭವ್ಯವಾದ ಸೆಟ್ ನಲ್ಲಿ ಈ ಹಾಡಿನ ಚಿತ್ರೀಕರಣ ನಡೆಯಲಿದೆ.
ಗಾಳಿಪಟ–2 ಚಿತ್ರದ ನಂತರ, ಕನ್ನಡದ ಖ್ಯಾತ ನಿರ್ದೇಶಕ ಶ್ರೀ ಯೋಗರಾಜ್ ಭಟ್ ನಿರ್ದೇಶದಲ್ಲಿ ಮೂಡಿಬರಲಿರುವ ಮುಂದಿನ ಚಿತ್ರಕ್ಕೆ ‘ಗರಡಿ’ ಎಂದು ಹೆಸರಿಡಲಾಗಿದೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಂದ "ಮದಗಜ" ಚಿತ್ರದ ಟ್ರೇಲರ್ ಲೋಕಾರ್ಪಣೆ .
ಭಾರೀ ಸದ್ದು ಮಾಡುತ್ತಿದೆ "ಭಾವಚಿತ್ರ"ದ ಟ್ರೇಲರ್.
ಕುಮಾರಸ್ವಾಮಿ ದೇವಸ್ಥಾನದಲ್ಲಿ "ವೆಡ್ಡಿಂಗ್ ಗಿಫ್ಟ್"ಗೆ ಅದ್ದೂರಿ ಚಾಲನೆ.