ಸರಳವಾಗಿ ಡಾ.ಬಿ .ಆರ್ .ಅಂಬೇಡ್ಕರ್ ಅವರ 129ನೇ ಜನ್ಮ ದಿನಾಚರಣೆ ಆಚರಣೆ
ಸರಳವಾಗಿ ಡಾ.ಬಿ .ಆರ್ .ಅಂಬೇಡ್ಕರ್ ಅವರ 129ನೇ ಜನ್ಮ ದಿನಾಚರಣೆ ಆಚರಣೆ .

ಬೆಂಗಳೂರು : ಸಮಾನತೆ ,ಭ್ರಾತೃತ್ವ ,ಜಾತಿರಹಿತ ಸಮಾಜ ನಿರ್ಮಾಣ ಕ್ಕೆ,ತಮ್ಮ ಜೀವನದ ಉದ್ದಗಲಕ್ಕೂ ಶಿಕ್ಷಣ,ಸಂಘಟನೆ,ಹೋರಾಟದ ಮೂಲಕ,ಅಸ್ಪೃಶ್ಯತೆಯನ್ನು ತೊಲಗಿಸಲು ಶ್ರಮಿಸಿದ ದಲಿತ ಸೂರ್ಯ ,ಸಂವಿಧಾನ ಶಿಲ್ಪಿ ಡಾ .ಬಿ.ಆರ್ .ಅಂಬೇಡ್ಕರ್ ಅವರ 129ನೇ ಜನ್ಮ ದಿನಾಚರಣೆಯನ್ನು,ಕೆ.ಆರ್.ಪುರಂ ಚಿಕ್ಕದೇವಸಂದ್ರದಲ್ಲಿ ಆಚರಣೆ ಮಾಡಲಾಯಿತು.