ಟ್ರ್ಯಾಕ್ಟರ್ ಖರೀದಿಸಿದ ಎಚ್ಡಿಕೆ ಕೃಷಿ ಚಟುವಟಿಕೆಯಲ್ಲಿ ನಿರತ ಮಾಜಿ ಸಿಎಂ .
ಟ್ರ್ಯಾಕ್ಟರ್ ಖರೀದಿಸಿದ ಎಚ್ಡಿಕೆ ಕೃಷಿ ಚಟುವಟಿಕೆಯಲ್ಲಿ ನಿರತ ಮಾಜಿ ಸಿಎಂ .
ಟ್ರ್ಯಾಕ್ಟರ್ ಖರೀದಿಸಿದ ಎಚ್ಡಿಕೆ ಕೃಷಿ ಚಟುವಟಿಕೆಯಲ್ಲಿ ನಿರತ ಮಾಜಿ ಸಿಎಂ .
ಜೂನ್ 18ಕ್ಕೆ ನೆಟ್ಫ್ಲಿಕ್ಸ್ನಲ್ಲಿ ಧನುಷ್ ನಟನೆಯ ಜಗಮೇ ತಂಧಿರಮ್ ಬಿಡುಗಡೆ.
ಜೂನ್ 1ಕ್ಕೆ ಟ್ರೇಲರ್ ಬಿಡುಗಡೆ ಕಾರ್ತಿಕ್ ಸುಬ್ಬರಾಜು ನಿರ್ದೇಶನದ ಸಿನಿಮಾ. ಕಾಲಿವುಡ್ ಸ್ಟಾರ್ ನಟ ಧನುಷ್ ಇದೀಗ ಚೊಚ್ಚಲ ಓಟಿಟಿ ವೇದಿಕೆಗೆ ಪದಾರ್ಪಣೆ ಮಾಡಲು ಸಿದ್ಧತೆಯಲ್ಲಿದ್ದಾರೆ.
ಅಧಿಕಾರಿಗಳೊಂದಿಗೆ ಶಾಸಕಿ ಅನಿತಾ ಕುಮಾರಸ್ವಾಮಿ zoom meeting.
ರಾಮನಗರ :ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕ ರಾದ ಶ್ರೀಮತಿ ಅನಿತಾ ಕುಮಾರಸ್ವಾಮಿರವರು ಕೋವಿಡ್-19 ಗೆ ಸಂಬಂಧಿಸಿದಂತೆ. ಜೂನ್ 1,2021 ರ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ZOOM meeting ನಡೆಸಿಸರು. ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿನ ಬಗ್ಗೆ ಸಂಪೂರ್ಣ ವಿವರ ಪಡೆದರು. ಎಲ್ಲಾ ಗ್ರಾ.ಪಂಚಾಯ್ತಿಗಳ pdo ಗಳು zoom meeting ಮೀಟಿಂಗ್ ನಲ್ಲಿ ಭಾಗವಹಿಸಿದ್ದರು.
“ಕಟ್ಲೆ” ಚಿತ್ರತಂಡದಿಂದ ಲಾಕ್ ಡೌನ್ ಸಂಕಷ್ಟದಲ್ಲಿರುವ ಕಲಾವಿದರಿಗೆ ನೆರವಿನ ಆಸರೆ.
ಹಾಸ್ಯ ಕಲಾವಿದ ಕೆಂಪೇಗೌಡ ನಾಯಕ ನಟನಾಗಿ ಬೆಳ್ಳಿ ತೆರೆ ಮೇಲೆ ಸಿನಿ ರಸಿಕರನ್ನು ರಂಜಿಸಲಿದ್ದಾರೆ.
ರಾಯಚೂರಿನ ಆಪ್ಪು ಅಭಿಮಾನಿ ಮಾಡಿದ ಕೆಲಸಕ್ಕೆ "ಪವರ್ ಸ್ಟಾರ್ ಫುಲ್ ಫಿದಾ"ಫೋನ್ ಕರೆ ಮಾಡಿ ಅಭಿನಂದನೆ ಸಲ್ಲಿಸಿದ ಪುನೀತ್.
ಮನುರಂಜನ್ ರವಿಚಂದ್ರನ್ ಅಭಿನಯದ ಮುಗಿಲ್ ಪೇಟೆ ಚಿತ್ರದ ನಿರ್ಮಾಪಕರಿಂದ ಮನಮುಟ್ಟುವ ಕಾರ್ಯ.
ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನುರಂಜನ್ ನಾಯಕರಾಗಿ ಅಭಿನಯಿಸುತ್ತಿರುವ, ಭರತ್ ಎಸ್ ನಾವುಂದ ನಿರ್ದೇಶನದ ಚಿತ್ರ ಮುಗಿಲ್ ಪೇಟೆ. ಈ ಚಿತ್ರದ ನಿರ್ಮಾಪಕರಾದ ರಕ್ಷ ವಿಜಯಕುಮಾರ್ ಕೊರೋನ ಹಾವಳಿಯಿಂದ ಸಂಕಷ್ಟಕೀಡಾಗಿರುವ ಈ ಸಮಯದಲ್ಲಿ ಉತ್ತಮ ಕಾರ್ಯಕ್ಕೆ ಮುಂದಾಗಿದ್ದಾರೆ.
ಆಣಿ ಮುತ್ತಾದ ದಿಯಾ ಸಿನಿಮಾ ಖ್ಯಾತಿಯ ದೀಕ್ಷಿತ್ ಶೆಟ್ಟಿ; ಕನ್ನಡ ಮತ್ತು ತೆಲುಗಿನಲ್ಲಿ ಚಿತ್ರ ತೆರೆಗೆ.
ಚಿತ್ರೋದ್ಯಮಕ್ಕೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಸಿಎಂಗೆ ಪುರಾಣಿಕ್ ಮನವಿ
ತಿಲಕ್ ಅಭಿನಯದ "H/34 ಪಲ್ಲವಿ ಟಾಕೀಸ್" ಚಿತ್ರದ ಹಾಡು ಬಿಡುಗಡೆ.
ನಟ ತಿಲಕ್ ಅಭಿನಯದ "H/34 ಪಲ್ಲವಿ ಟಾಕೀಸ್" ಚಿತ್ರದ "ಬರೆವೆ ಬರೆವೆ ಒಲವ ಕವನ" ಎಂಬ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಶ್ರೀನಿವಾಸ್ ಚಿಕ್ಕಣ್ಣ(ಸೀನಿ) ಬರೆದಿರುವ ಈ ಹಾಡನ್ನು ಬಾಲಿವುಡ್ ನ ಜನಪ್ರಿಯ ಗಾಯಕ ಅಂಕಿತ್ ತಿವಾರಿ ಹಾಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.