ಡಾರ್ಲಿಂಗ್ ಕೃಷ್ಣ ಬಿಡುಗಡೆ ಮಾಡಿದರು "ಯಾರಿಗೆ ಬೇಕು ಈ ಲೋಕ" ಚಿತ್ರದ ಫಸ್ಟ್ ಲುಕ್.
ಡಾರ್ಲಿಂಗ್ ಕೃಷ್ಣ ಬಿಡುಗಡೆ ಮಾಡಿದರು "ಯಾರಿಗೆ ಬೇಕು ಈ ಲೋಕ" ಚಿತ್ರದ ಫಸ್ಟ್ ಲುಕ್.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಫಸ್ಟ್ ಲುಕ್ ಪೋಸ್ಟರ್ ಅರ್ಪಿಸಿದ ಚಿತ್ರತಂಡ. ಆರ್ಯವರ್ಧನ್ ನಾಯಕರಾಗಿ ಅಭಿನಯಿಸುತ್ತಿರುವ "ಯಾರಿಗೆ ಬೇಕು ಈ ಲೋಕ" ಚಿತ್ರದ ಫಸ್ಟ್ ಲುಕ್ ಪೋಸ್ಟರನ್ನು ನಟ ಡಾರ್ಲಿಂಗ್ ಕೃಷ್ಣ ಬಿಡುಗಡೆ ಮಾಡಿ ಶುಭ ಕೋರಿದರು.