ಕೊರೋನಾ ಯುದ್ಧ ಗೆದ್ದ ರಾಯಚೂರು .!!ಪೊಲೀಸ್ ಅಧಿಕಾರಿಗೆ ಆರತಿ ಬೆಳಗಿ ಸನ್ಮಾನ .
ಕೊರೋನಾ ಯುದ್ಧ ಗೆದ್ದ ರಾಯಚೂರು.!! ಪೊಲೀಸ್ ಅಧಿಕಾರಿಗೆ ಆರತಿ ಬೆಳಗಿ ಸನ್ಮಾನ .
ಕೊರೋನಾ ಯುದ್ಧ ಗೆದ್ದ ರಾಯಚೂರು.!! ಪೊಲೀಸ್ ಅಧಿಕಾರಿಗೆ ಆರತಿ ಬೆಳಗಿ ಸನ್ಮಾನ .
ಚಲನಚಿತ್ರ ಕಲಾವಿದರಿಗೆ ಪಡಿತರ ಕಿಟ್ ವಿತರಿಸಿದ ಲಗ್ಗೆರೆ ಪಾಲಿಕೆ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ.
ಹೆಚ್ ಡಿ ಕೆ ಯವರಿಂದ 30ಸಾವಿರ ಬಡ ಕುಟುಂಬಗಳಿಗೆ ಉಚಿತ ಆಹಾರ ವಿತರಣೆ .
ಪಬ್ಲಿಕ್ ಟಿವಿ ಪತ್ರಕರ್ತ ಹನುಮಂತು ಅವರ ಪತ್ನಿಗೆ ಎಚ್ಡಿಕೆ ಚೆಕ್ ವಿತರಣೆ.
ಸಂಜೀವಿನಿ ಟ್ರಸ್ಟ್ ಅಂಬುಲೆನ್ಸ್ ಗೆ ಡಿಸೇಲ್ ವ್ಯವಸ್ಥೆ ಮಾಡಿಕೊಟ್ಟ ಶ್ರೀ ಜಿ.ಲೊಕರೆಡ್ಡಿ.
ಮಾನ್ವಿ ಪೋಲಿಸ್ ಅಧಿಕಾರಿಯವರಿಂದ ಕೊರೋನಾ ಜಾಗೃತಿ.
ಮಾನ್ವಿ ಭಧ್ರತಾ ಚೆಕ್ ಪೋಸ್ಟ ವೀಕ್ಷಣೆ ಮಾಡಿದ ಎಸ್.ಪಿ.ಸಾಹೆಬ್ರು.
ಈ ತಾಲೂಕಿಗೆ ಈ ಮೂರುಜನ ಮಹಿಳಾ ಅಧಿಕಾರಗಳೇ ರಕ್ಷ ಕವಚ.
ಲಾಕ್ಡೌನ್ ನಿಯಮ ಪಾಲನೇ ಮಾಡಿದ ಫೋಟೋ ಬಿಡುಗಡೆ ಹೆಚ್.ಡಿ.ಕೆ ಕುಟುಂಬ .
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯುವರಾಜ .
ಬೆಂಗಳೂರು :ಕನ್ನಡ ಚಿತ್ರರಂಗದ ಯುವರಾಜ ಜೆಡಿಎಸ್ ರಾಜ್ಯ ಯುವ ಅಧ್ಯಕ್ಷರಾದ ಶ್ರೀ ನಿಖಿಲ್ ಗೌಡ ಅವರು ಸರಳವಾಗಿ ಮದುವೆ ಆಗುವ ಮೂಲಕ ದಾಂಪತ್ಯ ಜೀವನಕ್ಕೆಕಾಲಿಟ್ಟಿದ್ದಾರೆ. ಇಂದು ರಾಮನಗರದಲ್ಲಿ ಅದ್ದೂರಿಯಾಗಿ ಆಗಬೇಕಿದ್ದ ಮದುವೆ ಕೊರೋನಾ ನಿಮ್ಮಿತ್ತದ ಲಾಕ್ ಡೌನ್ ಎಫೆಕ್ಟ್ ನಿಂದಾಗಿ ಸರಳವಾಗಿ ಎರಡು ಕುಟುಂಬದ ಹಿರಿಯ ಸದ್ಯಸರ ಸಮ್ಮುಖದಲ್ಲಿ ಮದುವೆ ಯಾಗಿದ್ದಾರೆ .