ನಿಮ್ಮ ಸೇವೆಗೆ ನಾನು ಸಿದ್ದ.!!ಬದಲಾವಣೆಗೆ ನೀವು ಸಿದ್ದರಾಗಿ.ಶಿವಕುಮಾರ್ ಮ್ಯಾಗಳ ಮನಿ.
ನಿಮ್ಮ ಸೇವೆಗೆ ನಾನು ಸಿದ್ದ.!!ಬದಲಾವಣೆಗೆ ನೀವು ಸಿದ್ದರಾಗಿ.ಶಿವಕುಮಾರ್ ಮ್ಯಾಗಳ ಮನಿ.
ನಿಮ್ಮ ಸೇವೆಗೆ ನಾನು ಸಿದ್ದ.!!ಬದಲಾವಣೆಗೆ ನೀವು ಸಿದ್ದರಾಗಿ.ಶಿವಕುಮಾರ್ ಮ್ಯಾಗಳ ಮನಿ.
ರಾಯಚೂರು ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷರಾಗಿ ಎರಡನೇ ಬಾರಿಗೆ ಗುರು ವಿಶ್ವಕರ್ಮ ಅವಿರೋಧ ಆಯ್ಕೆ.
ವಿನಾಯಕನ ಸನ್ನಿಧಿಯಲ್ಲಿ "ಚಂದ್ರಲೇಖ ರಿಟರ್ನ್ಸ್" ಚಿತ್ರಕ್ಕೆ ಚಾಲನೆ.
ಓಂಪ್ರಕಾಶ್ ರಾವ್ ನಿರ್ದೇಶನದ 49 ನೇ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕ. ನಿರ್ದೇಶಕ ಓಂಪ್ರಕಾಶ್ ರಾವ್ ಬಹಳವರ್ಷಗಳ ನಂತರ ನಿರ್ದೇಶನಕ್ಕೆ ಮರಳಿದ್ದಾರೆ. ಓಂಪ್ರಕಾಶ್ ರಾವ್ ನಿರ್ದೇಶನದ 49 ನೇ ಚಿತ್ರವಿದು. ಡಾರ್ಲಿಂಗ್ ಕೃಷ್ಣ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ.
"ಓಮಿನಿ" ಯಲ್ಲಿ ಬರುತ್ತಿದ್ದಾರೆ ಸಿದ್ದು ಮೂಲಿಮನಿ. ತೆರೆಗೆ ಬರಲು ಅಣಿಯಾಗುತ್ತಿದೆ ಮಂಜು ಹೆದ್ದೂರು ನಿರ್ದೇಶನದ ಚಿತ್ರ. ಸಿದ್ದು ಮೂಲಿಮನಿ ನಾಯಕನಾಗಿ ನಟಿಸಿರುವ ಚಿತ್ರ "ಓಮಿನಿ".
"ನಟ್ವರ್ ಲಾಲ್" ಆದ ತನುಷ್ ಶಿವಣ್ಣ.
ಬಿಡುಗಡೆಯಾಗಿದೆ ತನುಷ್ ಸಿನಿಮಾಸ್ ನಿರ್ಮಾಣದ ಈ ಚಿತ್ರದ ಫಸ್ಟ್ ಲುಕ್ . ಈ ಹಿಂದೆ "ಮಡಮಕ್ಕಿ", " ನಂಜುಂಡಿ ಕಲ್ಯಾಣ " ಮುಂತಾದ ಚಿತ್ರಗಳಲ್ಲಿ ನಟಿಸಿದ್ದ, ತನುಷ್ ಶಿವಣ್ಣ ನಾಯಕನಾಗಿ ನಟಿಸುತ್ತಿರುವ ಚಿತ್ರ "ನಟ್ವರ್ ಲಾಲ್". ಇತ್ತೀಚೆಗೆ ಈ ಚಿತ್ರದ ಫಸ್ಟ್ ಲುಕ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿ ಭಾರಿ ಸದ್ದು ಮಾಡುತ್ತಿದೆ.
"ವರದ" ನಾಗಿ ಬರುತ್ತಿದ್ದಾರೆ ವಿನೋದ್ ಪ್ರಭಾಕರ್. ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿದೆ ಚಿತ್ರದ ಮೋಷನ್ ಪೋಸ್ಟರ್.
ರಾಬರ್ಟ್ ಚಿತ್ರದ ಯಶಸ್ಸಿನ ನಂತರ ಮರಿ ಟೈಗರ್ ವಿನೋದ್ ಪ್ರಭಾಕರ್ "ವರದ" ನಾಗಿ ಬರುತ್ತಿದ್ದಾರೆ. ಈ ಚಿತ್ರದ ಮೋಷನ್ ಪೋಸ್ಟರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಸ್ಯಾಂಡಲ್ ವುಡ್ ನಲ್ಲಿ ಈ ಚಿತ್ರದ ಮೋಷನ್ ಪೋಸ್ಟರ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕಡಲಮುತ್ತು ಚಿತ್ರಕ್ಕೆ script ಪೂಜೆ ಚಾಲನೆ . ಜುಲೈ 8ರಂದು ನಡದಿದೆ.
ಗೋಲ್ಡನ್ ಸ್ಟಾರ್ ಗಣೇಶ್ ಬಿಡುಗಡೆ ಮಾಡಿದರು "ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ".ಚಿತ್ರದ ಲಿರಿಕಲ್ ಸಾಂಗ್.
ರಾಯಚೂರಿನ ಜಿಲ್ಲಾ ಉಸ್ತುವಾರಿ ಸಚಿವರ ನಿರ್ಲಕ್ಷ ರಿಮ್ಸ್ ಆಸ್ಪತ್ರೆ ಮತ್ತು ನಿರಾವರಿ ಅವ್ಯವಸ್ಥೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್.
ಕೆ.ಆರ್.ಜಿ ಸ್ಟುಡಿಯೋಸ್ ನ ಸಾಲುಸಾಲು ಚಿತ್ರಗಳಲ್ಲಿ ನಟಿಸಲಿದ್ದಾರೆ ಡಾಲಿ ಧನಂಜಯ್.
ಸದ್ಯದಲ್ಲೇ ತೆರೆಗೆ ಬರಲಿದೆ ಇದೇ ಸಂಸ್ಥೆ ನಿರ್ಮಾಣದ "ರತ್ನನ ಪ್ರಪಂಚ" ಕೆ.ಆರ್.ಜಿ ಸ್ಟುಡಿಯೋಸ್ ಹಾಗೂ ಧನಂಜಯ್ ಒಂದು ದೀರ್ಘಕಾಲಿಕ ಒಪ್ಪಂದಕ್ಕೆ ಸಹಿ ಹಾಕಿದ್ದು, ಅವರಿಬ್ಬರೂ ಜೊತೆಗೂಡಿ ಇನ್ನೂ ಹಲವಾರು ಚಿತ್ರಗಳನ್ನು ಸಾಲು ಸಾಲಾಗಿ ಮಾಡಲಿದ್ದಾರೆ ಎಂದು ಬಲ್ಲ ಮೂಲಗಳು ಮಾಹಿತಿ ನೀಡಿದೆ. ಒಟ್ಟಿನಲ್ಲಿ ಧನಂಜಯ್ ಅಭಿಮಾನಿಗಳಿಗೆ ಕೆ.ಆರ್.ಜಿ ಸ್ಟುಡಿಯೋ ಭರ್ಜರಿ ರಸದೌತಣ ನೀಡಲು ಸಿದ್ದವಾಗಿದೆ.