ನಾಯಕನ ಹುಟ್ಟುಹಬ್ಬಕ್ಕೆ 'ಶಂಭೋ ಶಿವ ಶಂಕರ' ಚಿತ್ರದ ಟೀಸರ್..
ನಾಯಕನ ಹುಟ್ಟುಹಬ್ಬಕ್ಕೆ 'ಶಂಭೋ ಶಿವ ಶಂಕರ' ಚಿತ್ರದ ಟೀಸರ್.
ನಾಯಕನ ಹುಟ್ಟುಹಬ್ಬಕ್ಕೆ 'ಶಂಭೋ ಶಿವ ಶಂಕರ' ಚಿತ್ರದ ಟೀಸರ್.
ಹೃತಿಕ್ ರೋಷನ್ ನಟನೆಯ ವೆಬ್ ಸರಣಿಯಲ್ಲಿ ನಭಾ ನಟೇಶ್?
ಎ. ಹರ್ಷ ನಿರ್ದೇಶನದ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ `ವಜ್ರಕಾಯ’ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟವರು ನಟಿ ನಭಾ ನಟೇಶ್. ಪಟಾಕಾ ಪಾರ್ವತಿ ಪಾತ್ರದಲ್ಲಿ ಬಿಂದಾಸ್ ಆಗಿ ನಟಿಸಿ ತಮ್ಮ ಮೊದಲ ಚಿತ್ರದಲ್ಲೇ ಕಮಾಲ್ ಮಾಡಿದ್ದವರು ನಭಾ.
ಪೇಜಾವರ ಮಠಾಧೀಶರಿಂದ ಬಿಡುಗಡೆಯಾಯಿತು "ಶ್ರೀ ಜಗನ್ನಾಥ ದಾಸರು" ಚಿತ್ರದ ಧ್ವನಿ ಸಾಂದ್ರಿಕೆ.
"ತಾಯ್ತ" ಕಟ್ಟಲು ಸಿದ್ದರಾದ ಲಯಕೋಕಿಲ .
ಸಂಗೀತ ನಿರ್ದೇಶನ, ನಟನೆಯಿಂದ ನಿರ್ದೇಶನದ ಕಡೆಗೆ.
ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರದ "TT #50" ಆಗಸ್ಟ್ ನಲ್ಲಿ ತೆರೆಗೆ.
ಬಿಡುಗಡೆಯಾಯಿತು "ಲಂಕೆ" ಚಿತ್ರದ ಸೂಫಿ ಶೈಲಿಯ ಹಾಡು.
ವರಮಹಾಲಕ್ಷ್ಮೀ ಹಬ್ಬಕ್ಕೆ ತೆರೆಗೆ ಬರಲಿದೆ ಲೂಸ್ ಮಾದ ಯೋಗೇಶ್ ಅಭಿನಯದ ಚಿತ್ರ.
"ಶಾರ್ದೂಲ" ಚಿತ್ರದ ಲಿರಿಕಲ್ ಹಾಡಿಗೆ ಭಾರೀ ಮೆಚ್ಚುಗೆ.
ಸಂಚಿತ್ ಹೆಗಡೆ ಕಂಠಸಿರಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಸತೀಶ್ ಬಾಬು ಸಂಗೀತ ನಿರ್ದೇಶನ.
ಸಂಚಾರಿ ವಿಜಯ್ ಹುಟ್ಟುಹಬ್ಬಕ್ಕೆ "ಮೇಲೊಬ್ಬ ಮಾಯಾವಿ" ಚಿತ್ರತಂಡದಿಂದ *ಕಂಟೆಂಟ್ ಮೋಷನ್ ಪೋಸ್ಟರ್* ಬಿಡುಗಡೆ.
ಜುಲೈ 17, ರಾಷ್ಟ್ರಪ್ರಶಸ್ತಿ ನಟ ಸಂಚಾರಿ ವಿಜಯ್ ಅವರ ಹುಟ್ಟುಹಬ್ಬ. ಬಿ.ನವೀನ್ ಕೃಷ್ಣ ನಿರ್ದೇಶಿಸಿರುವ "ಮೇಲೊಬ್ಬ ಮಾಯಾವಿ" ಚಿತ್ರದಲ್ಲಿ *ಇರುವೆ* ಎಂಬ ವಿಶೇಷ ಪಾತ್ರದಲ್ಲಿ ಸಂಚಾರಿ ವಿಜಯ್ ನಟಿಸಿದ್ದಾರೆ.
ಆನಂದ್ ಆಡಿಯೋ ಮೂಲಕ ಬಿಡುಗಡೆಯಾಯಿತು "ಲಂಕೆ" ಲಿರಿಕಲ್ ಸಾಂಗ್.
ಆಂಥೋನಿ ದಾಸ್ ಹಾಡಿರುವ ಹಾಡಿಗೆ ಭಾರಿ ಮೆಚ್ಚುಗೆ.
ಲೂಸ್ ಮಾದ ಯೋಗೇಶ್ ನಾಯಕನಾಗಿ ನಟಿಸಿರುವ "ಲಂಕೆ" ಚಿತ್ರದ ಲಿರಿಕಲ್ ಸಾಂಗ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ರಾಮಪ್ರಸಾದ್ ಎಂ.ಡಿ.ಬರೆದಿರುವ "ನೋಡು ನೋಡು ಯೋಗಿ ಬಾಸು ಮಾಸು ಎಂಟ್ರಿ ಕೊಟ್ಟೇಬಿಟ್ಟ. ಧೂಳಿನಿಂದ ಎದ್ದು ಬಂದು ಅಂಬಾರಿ ಏರೇ ಬಿಟ್ಟ" ಎಂಬ ಹಾಡನ್ನು ಖ್ಯಾತ ಗಾಯಕ ಆಂಥೋನಿ ದಾಸ್ ಹಾಡಿದ್ದಾರೆ.
ರಾಯಚೂರು ಅಪ್ಪು ಅಭಿಮಾನಿಗಳಿಂದ ಶಿವಣ್ಣನ ಬರ್ತಡೇ.