ಬಿಡುಗಡೆಯಾಯಿತು "ಖಡಕ್ ಹಳ್ಳಿಹುಡುಗರು" ಚಿತ್ರದ ಕನ್ನಡಾಭಿಮಾನದ ಗೀತೆ.
ಬಿಡುಗಡೆಯಾಯಿತು "ಖಡಕ್ ಹಳ್ಳಿಹುಡುಗರು" ಚಿತ್ರದ ಕನ್ನಡಾಭಿಮಾನದ ಗೀತೆ.

*ರಾಘವೇಂದ್ರ ರಾಜಕುಮಾರ್ ಹಾಡಿರುವ ಹಾಡಿಗೆ ಭಾರಿ ಮೆಚ್ಚುಗೆ.* ಹೊಸಬರ ತಂಡವೊಂದು ಹೊಸರೀತಿಯ ಚಿತ್ರ ನಿರ್ಮಾಣಕ್ಕೆ ಮುಂದಾಗಿದೆ. ಆ ಚಿತ್ರಕ್ಕೆ "ಖಡಕ್ ಹಳ್ಳಿ ಹುಡುಗರು" ಎಂದು ಹೆಸರಿಡಲಾಗಿದೆ. ಹಳ್ಳಿ ಹಿನ್ನೆಲೆಯಿಂದ ಬಂದಿರುವ ಎಂ ಯು ಪ್ರಸನ್ನ ಹಳ್ಳಿ ನಿರ್ದೇಶಿಸಲಿರುವ ಈ ಚಿತ್ರದ ಕನ್ನಡಾಭಿಮಾನದ ಹಾಡೊಂದನ್ನು ರಾಘವೇಂದ್ರ ರಾಜಕುಮಾರ್ ಹಾಡಿದ್ದಾರೆ.