ಬಹದ್ದೂರ್ ಗಂಡು "ಈಗ ಭರ್ಜರಿ ಗಂಡು.
"ಬಹದ್ದೂರ್ ಗಂಡು" ಈಗ 'ಭರ್ಜರಿ ಗಂಡು".
ಕಿರುತೆರೆ ಲೋಕದಲ್ಲಿ ತಮ್ಮದೇ ಅದ ಛಾಪು ಮೂಡಿಸಿರುವ ಕಿರಣ್ ರಾಜ್ ಅಭಿನಯದ ಚಿತ್ರ "ಭರ್ಜರಿ ಗಂಡು". ಈ ಮೊದಲು " ಬಹದ್ದೂರ್ ಗಂಡು" ಎಂಬ ಹೆಸರಿನಿಂದ ಆರಂಭವಾದ ಈ ಚಿತ್ರದ ಶೀರ್ಷಿಕೆ ಈಗ "ಭರ್ಜರಿ ಗಂಡು" ಎಂದು ಬದಲಾಗಿದೆ. ಕಿರಣ್ ರಾಜ್ ಈ ಚಿತ್ರಕ್ಕಾಗಿ ಸಿಕ್ಸ್ ಪ್ಯಾಕ್ ಮಾಡಿಕೊಂಡು ಇನ್ನಷ್ಟು ಸ್ಲಿಮಾಗಿ ಕಾಣಿಸಿಕೊಂಡಿದ್ದಾರೆ.