ಹೂಗಾರ ಸಮಾಜದಿಂದ ಆಹಾರ ಕಿಟ್ ವಿತರಣೆ
ರಾಯಚೂರು : ರಾಯಚೂರು ಜಿಲ್ಲಾ ಹೂಗಾರ ಸಮಾ ಜದಿಂದ ಸಂಕಷ್ಟದಲ್ಲಿರುವ ಸಮುದಾ ಯದ ಕುಟುಂಬಗಳಿಗೆ ಆಹಾರದ ಕಿಟ್ ಗಳ ವಿತರಣೆ ಕಾರ್ಯಕ್ಕೆ ಸಂಘದ ಹಂಗಾಮಿ ಅಧ್ಯಕ್ಷರಾದ ಈರಣ್ಣ ಹೂಗಾರ ಹಾಗೂ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ ವಕೀಲರು ಜಂಟಿಯಾಗಿ ಚಾಲನೆ ನೀಡಿದರು.

ವಿನೂತನ ಶೈಲಿಯಲ್ಲಿ ಚಿತ್ರದ ಪ್ರಚಾರ ಆರಂಭಿಸಿದ "ಕಡಲ ತೀರದ ಭಾರ್ಗವ" ತಂಡ.
ಚಿತ್ರೀಕರಣ ಮುಕ್ತಾಯವಾದ ಮೇಲೆ ಚಿತ್ರತಂಡ ತನ್ನದೇ ಆದ ರೀತಿಯಲ್ಲಿ ಪ್ರಚಾರ ಕಾರ್ಯ ಆರಂಭಿಸುತ್ತಾರೆ. ಆದರೆ "ಕಡಲ ತೀರದ ಭಾರ್ಗವ" ಚಿತ್ರತಂಡ ತಮ್ಮ ಪ್ರಚಾರ ಕಾರ್ಯವನ್ನು ವಿನೂತನ ಶೈಲಿಯಲ್ಲಿ ಆರಂಭಿಸಿದೆ. ಇತ್ತೀಚೆಗೆ ಬ್ಲೀಡ್ ಆರ್ ಸಿ ಬಿ ಅವರ ಸಹಯೋಗದೊಂದಿಗೆ ಜೆ.ಪಿ.ನಗರದ ಪುಟ್ಟೇನಹಳ್ಳಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
"ದಿ ವೇಕೆಂಟ್ ಹೌಸ್" ಕನ್ನಡ - ಕೊಂಕಣಿ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ.
ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರಗಳು ಕನ್ನಡದಲ್ಲಿ ಸಾಕಷ್ಟು ಬರುತ್ತಿದೆ. ಅದರಲ್ಲಿ ತೀರ ವಿಭಿನ್ನ ಎನ್ನಬಹುದಾದ ಕಥೆ ಹೊಂದಿರುವ ಚಿತ್ರ "ದಿ ವೇಕೆಂಟ್ ಹೌಸ್". ಪ್ರಸ್ತುತ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಏಪ್ರಿಲ್ ೪ರಂದು ಈಸ್ಟರ್ ಹಬ್ಬದ ಪ್ರಯುಕ್ತ ಈ ಕನ್ನಡ - ಕೊಂಕಣಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ.
ನಂದಕಿಶೋರ್ ನಿರ್ದೇಶನದ ನೂತನ ಚಿತ್ರದ ನಾಯಕನಾಗಿ ಶ್ರೇಯಸ್ಸ್ ಕೆ ಮಂಜು.
ಏ.9ರಂದು ಪೇಡ್ ಪ್ರೀಮಿಯರ್ ಆಗಲಿದೆ ರಾಷ್ಟ್ರ ಪ್ರಶಸ್ತಿ ಪಡೆದ ಮಹಾನ್ ಹುತಾತ್ಮ ಕಿರುಚಿತ್ರ.
ಬಿಡುಗಡೆಯಾಯಿತು "ಸ್ನೇಹರ್ಷಿ" ಚಿತ್ರದ ಮೊದಲ ಹಾಡು.
ನವೀನ್ ಸಜ್ಜು ಹಾಡಿರುವ ಈ ಹಾಡಿಗೆ ನಾಯಕ ಕಿರಣ್ ನಾರಾಯಣ್ ಭರ್ಜರಿ ಸ್ಟೆಪ್ಸ್. ಶ್ರೀ ಲಕ್ಷ್ಮೀಬೇಟೆರಾಯ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ "ಸ್ನೇಹರ್ಷಿ" ಚಿತ್ರದ ಮೊದಲ ಹಾಡು ಡಿ ಬಿಟ್ಸ್ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾಗಿದೆ. ಖ್ಯಾತ ಗಾಯಕ ನವೀನ್ ಸಜ್ಜು ಹಾಡಿರುವ ಈ ಹಾಡು ಬಿಡುಗಡೆಯಾದ ಕೆಲವೇ ಸಮಯದಲ್ಲಿ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗಿದೆ.
ಕೊನೆಯ ಹಂತದ ಚಿತ್ರೀಕರಣ ಮುಗಿಸಿಕೊಂಡ "90 ಹೊಡಿ ಮನೀಗ್ ನಡಿ " ಚಿತ್ರ ತಂಡ.
ರಾಷ್ಟ್ರ ಪ್ರಶಸ್ತಿಯ ಖುಷಿಯಲ್ಲಿ ರಿಲೀಸ್ ಗೆ ರೆಡಿಯಾದ ಅಕ್ಷಿ ಚಿತ್ರ - ಪ್ರಶಸ್ತಿಗೆ ವರನಟ ಡಾ. ರಾಜ್ ಕುಮಾರ್ ಅವರೇ ಕಾರಣ ಅಂದಿತು ಚಿತ್ರ ತಂಡ ನಿರ್ಮಾಪಕ ಕಲಾದೇಗುಲ ಶ್ರೀನಿವಾಸ್ ಸಖತ್ ಖುಷಿಯಲ್ಲಿದ್ದಾರೆ.
*ಶುಗರ್ ಫ್ಯಾಕ್ಟರಿ* ಗೋವಾದಲ್ಲಿ
ಪ್ರವಾಸಿಗರ ಸ್ವರ್ಗದಲ್ಲಿ ಸತತ 24 ದಿನಗಳ ಕಾಲ ಅದ್ದೂರಿ ಚಿತ್ರೀಕರಣ. ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸುತ್ತಿರುವ *ಶುಗರ್ ಫ್ಯಾಕ್ಟರಿ* ಚಿತ್ರದ ಚಿತ್ರೀಕರಣ ಪ್ರವಾಸಿಗರ ಸ್ವರ್ಗ ಗೋವಾದಲ್ಲಿ ಬಿರುಸಿನಿಂದ ಸಾಗಿದೆ.