Skip to main content
ಸ್ಯಾಂಡಲ್ ವುಡ್ ನಲ್ಲಿ ಇಗಾ “ಸದ್ದು” .

ಸ್ಯಾಂಡಲ್ ವುಡ್ ನಲ್ಲಿ ಇಗಾ “ಸದ್ದು” .

ಸ್ಯಾಂಡಲ್ ವುಡ್ ನಲ್ಲಿ ಗಾ “ಸದ್ದು” .

“ಸದ್ದು” ಹೆಸರಿನ ಚಿತ್ರ

ಸ್ಯಾಂಡಲ್ ವುಡ್ ನಲ್ಲಿ ಈಗಾ ಸೌಂಡ್ ಮಾಡಲು ಬರುತ್ತಿದೆ “ಸದ್ದು” ಹೆಸರಿನ ಚಿತ್ರ. ಕಳೆದ ವಾರ ಚಿತ್ರ ತಂಡ ಗ್ರೀನ್ ಹೌಸನಲ್ಲಿ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಸದ್ದು ಚಿತ್ರದ ಟೀಸರ್ ಮತ್ತು ದ್ವನಿ ಸುರಿಳಿಯನ್ನು ಬಿಡುಗಡೆ ಮಾಡಿತು. ಚಿತ್ರದ ನಿರ್ದೇಶಕ ಅರುಣ್ ಮಾತನಾಡಿ ಸಿನಿಮಾದ ಟೈಟಲ್ ವಿಭಿನ್ನವಾಗಿದ್ದು ಚಿತ್ರಕೂಡ ವಿಭಿನ್ನ ವಿಷಯದೊಂದಿಗೆ ಮೂಡಿಬಂದಿದೆ ಎನ್ನುತ್ತಾರೆ.

“ಸದ್ದು” ಹೆಸರಿನ ಚಿತ್ರ

ಸಿನಿಮಾದಲ್ಲಿ ಥ್ರಿಲಿಂಗ್ ಮತ್ತು ಅಡ್ವೆನ್ಚರ್ ದೃಶಗಳನ್ನು ಕಾಣಬಹುದು, ಅಲ್ಲದೆ ಒಂದು ಕಾಡು ಅರಣ್ಯದಲ್ಲಿ ಶಬ್ದ ಅನ್ನುವಂತಹದು ಯಾವ ರಿತೀಯ ಭಯ ಹುಟ್ಟಿಸುತ್ತದೆ . ಅನ್ನುವಂತಹ ವಿಷವನ್ನು ಇಟ್ಟು ಕೊಂಡು ಚಿತ್ರಮಾಡಲಾಗಿದೆ ಎನ್ನುತ್ತಾರೆ. ಇನ್ನೂ ನಗರ ಪಟ್ಟಣಗಳಿಂದ ಜನರು ವಿಕೆಂಡ್ ನ್ನು ಕಳೆಯಲು ಅರಣ್ಯದಂತಹ ಪ್ರದೇಶಗಳಿಗೆ ಹೋಗಿ ಅಲ್ಲಿ ಪ್ಲಾಸ್ಟಿಕ್ ಉಪಯೋಗಿಸಿ ಅರಣ್ಯದ ಪರಿಸರ ಹಾಳು ಮಾಡುವುದರಿಂದ ಪ್ರಾಣಿಗಳ ಮೇಲೆ ಆಗುವ ಪರಿಣಮಾದ ಬಗ್ಗೆ ಚಿತ್ರದಲ್ಲಿ ಸಮಾಜಿಕ ಸಂದೇಶವಿದೆ ಎನ್ನುತ್ತಾರೆ. ತಶಾ ಪ್ರೋಡಕ್ಷನ್ ಬ್ಯಾನರ್ ಅಡಿಯಲ್ಲಿ ಮೂಡಿಬರಲಿರುವ ಚಿತ್ರ ವಚನ್ ಶೆಟ್ಟಿ ನಿರ್ಮಾಪಕರಾಗಿದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.