ಎಚ್ಚರ ಆಭರಣ ಅಗಂಡಿ ಮತ್ತು ಕಟಿಂಗ್ ಶಾಪ್ ತೆರೆಯಲು ಇಲ್ಲಾ ಅನುಮತಿ.
ಎಚ್ಚರ ಆಭರಣ ಅಗಂಡಿ ಮತ್ತು ಕಟಿಂಗ್ ಶಾಪ್ ತೆರೆಯಲು ಇಲ್ಲಾ ಅನುಮತಿ.
ಸಿರವಾರ : ಕೊರೋನಾ ಭಿತಿಯ ಲಾಕಡೌನಿಂದ ಬೆಸತ್ತಿದ್ದ ಜನರಿಗೆ ಸರಕಾರದಿಂದ ವ್ಯಾಪರ ವಹಿವಾಟು ಮತ್ತು ವಾಹನ ಒಡಾಟಗಳಿಗೆ ಷರತ್ತುಬದ್ದ ರೀಲಿಪ್ ಸಿಕ್ಕಿದೆ. ಈಗಾಗಲೇ ತಿಂಗಳುಗಳಿಂದ ಕೊರೋನಾ ಭಿತಿಯಿಂದಾಗಿ ರಾಜ್ಯದ್ಯಾಂತ ಲಾಕ್ ಡೌನ ನಿಯಮಕ್ಕೆ ಒಳಾಗಾಗಿದ್ದ ರಾಜ್ಯದ ಜನತೆಗೆ ಕೊಂಚ ರೀಲಿಪ್ ಸಿಕ್ಕಿದೆ.ಇನ್ನೂ ರಾಜ್ಯದ ಕೊರೋನಾ ಸೊಂಕಿತ ಜಿಲ್ಲೆಗಳಿಗೆ ಲಾಕ್ ಡೌನ ತಂತ್ರ ಮುಂದುವೆರೆದಿದ್ದು.ಗ್ರೀನ್ ಜೋನ್ ನಲ್ಲಿರುವ ರಾಯಚೂರು ಜಿಲ್ಲೆಗೆ ಷರತ್ತು ಬದ್ದ ಪ್ರೀಡ್ಂ ದೊರೆತಿದೆ.
ಎಚ್ಚರ ಆಭರಣ ಮತ್ತು ಕಟಿಂಗ್ ಶಾಪ್ಗಳಿಗಿಲ್ಲಅವಕಾಶ.
ಇನ್ನೂ ಇದೇ ವಿಷಕ್ಕೆ ಸಂಭದಿಸಿದ್ದಂತೆ ವಿದ್ಯಾನಗರ ಕಾಲೋನಿ ಸಿರಾವರದಲ್ಲಿ ಪುಡ್ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಾಲುಕಿನ ತಾಹಸಿಲ್ದಾರ್ ಶ್ರೀ ಮತಿ ಶೃತಿ. ಕೆ ಇವರು ಮಾತನಾಡಿ. ನಾವು ಕೊರೋನಾ ದಿಂದ ತಪ್ಪಿಸಿಕೊಳ್ಳ ಬೇಕಾದರೆ ಸಾಮಾಜಿಕ ಅಂತರ ಕಾಯ್ದು ಕೊಂಡು ಮಾಸ್ಕ್ ದರಸಿ ಕೇಲಸ ಕಾರ್ಯಗಳಲ್ಲಿ ತೊಡಗುವ ಅಶ್ಯಕತೆ ಇದೆ ಆದೂದ್ದರಿಂದ ಲಾಕ್ ಡೌನ ದಿಂದ ನಮಗೆ ಮುಕ್ತಿ ಸಿಕ್ಕಿದೆ ಎಂದು ನಿಯಮ ಉಲ್ಲಘನೆ ಮಾಡಿದರೆ, ಮುಂದೆ ನಾವು ಕಠಿಣ ಪರಿಸ್ಥಿತಿ ಎದುರಿಸ ಬೇಕಾಗುತ್ತದೆ ಎಂದು ಹೇಳಿದರು.ಅಲ್ಲದೇ ಈಗಾಗಲೇ ತಾಲುಕಿನಲ್ಲಿ ಲಾಕ್ ಡೌನ ಸಡಿಲಿಕೆ ಗೊಂಡಿದ್ದು, ಅಂಗಡಿ ಮುಂಗಟ್ಟು ಗಳ ತೇರೆಯಲು ಅವಕಾಶ ದೊರೆತಿದೆ. ಆದರೆ ಮುನ್ನೇಚ್ಚರಿಕೆಯ ಕ್ರಮವಾಗಿ ಆಭರಣದ ಅಂಗಡಿ ಮತ್ತು ಕಟಿಂಗ್ ಶಾಪ್ ಗಳಿಗಳನ್ನು ತೆರೆಯಲು ಸರಕಾರ ಅವಕಾಶ ನಿಡಿಲ್ಲ ಎಂದು ಹೇಳಿದರು, ಹಾಗೂ ತಾಲುಕಿನಲ್ಲಿ ತರಾಕಾರಿ ಮತ್ತು ಇನ್ನೀತರ ಅಹಾರ ಸಮಾಗ್ರಿಗಳ ಮಾರಟಗಾರರು ನಿಗಧಿ ಪಡಿಸಿದ ಬೆಲೆಗಿಂತ ಹೆಚ್ಚು ಬೆಲೆ ಪಡೆದರೆ ಅಂತವರ ವಿರುದ್ದ ಕಠಿಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನಿಡಿದ್ದಾರೆ.
Recent comments