Skip to main content
ಕೆಎಫ್ ಸಿ ಪ್ರಿಯರೇ ಒಮ್ಮೆ ಇದನ್ನ ಓದಿ.... ನಿಮ್ಮ ಹುಮ್ಮಸ್ಸು ಜಾಸ್ತಿ ಮಾಡುತ್ತೆ ಕೆಎಫ್ ಸಿ ಹಿಸ್ಟರಿ.

ಕೆಎಫ್ ಸಿ ಪ್ರಿಯರೇ ಒಮ್ಮೆ ಇದನ್ನ ಓದಿ.... ನಿಮ್ಮ ಹುಮ್ಮಸ್ಸು ಜಾಸ್ತಿ ಮಾಡುತ್ತೆ ಕೆಎಫ್ ಸಿ ಹಿಸ್ಟರಿ.

ಕೆಎಫ್ ಸಿ ಪ್ರಿಯರೇ ಒಮ್ಮೆ ಇದನ್ನ ಓದಿ.... ನಿಮ್ಮ ಹುಮ್ಮಸ್ಸು ಜಾಸ್ತಿ ಮಾಡುತ್ತೆ ಕೆಎಫ್ ಸಿ ಹಿಸ್ಟರಿ.

ಕೆಎಫ್ ಸಿ ಹಿಸ್ಟರಿ.

ಒಬ್ಬ ಮನುಷ್ಯ ಏನಾದ್ರು ಬ್ಯುಸಿನೆಸ್ ಅನ್ನ ಮಾಡೋಕೆ ಹೊರಟಾಗ ಎಷ್ಟ್ ಬಾರಿ ಸೊಲನ್ನ ಕಾಣಬಹುದು ಆದ್ರೆ ಈ ವ್ಯಕ್ತಿ ಸುಮಾರು ೧೦೦೯ ಸಾರಿ ಸೋಲನ್ನ ಕಾಣ್ತಾನೆ..ಕಡೆಗೆ ತನ್ನ ೬೮ ವಯಸ್ಸಿನಲ್ಲಿ ಚಲಬಿಡದೆ ತಾನು ಅಂದು ಕೊಂಡಿದನ್ನ ಸಾಧನೆ ಮಾಡಿ ತೋರಿಸ್ತಾನೆ.. ಅಂದ ಹಾಗೆ ಆತ ಬೇರೇರೂ ಅಲ್ಲ ನಾವು, ನೀವು ತುಂಬಾ ಇಷ್ಟಪಟ್ಟು ತಿನ್ನುವಂತಹ ಕೆಎಫ್ ಸಿ ಅನ್ನೋ ವಿಶಿಷ್ಟವಾದ ತಿಂಡಿಯ ಜನಕ, ಸಂಸ್ಥಾಪಕ ಹೊರ್ಲೆಲ್ಯಾಂಡ್ ಡೇವಿಡ್ ಸನ್ ಅರ್ಸ್...

ಕೆಎಫ್ ಸಿ ಹಿಸ್ಟರಿ.

... ಯಶಸ್ಸು ಅನ್ನೋದು ಯಾರಿಗು ಅಷ್ಟೇ ಸುಲಭವಾಗಿ ಸಿಗೋದಿಲ್ಲ, ನಾವು ಯಾವುದಾರದ್ರು ಬ್ಯುಸಿನೆಸ್ ಗೆ ಕೈಹಾಕಿ ಅದ್ರಲ್ಲಿ ಸೋತು ಸುಮ್ನೆ ಆಗ್ತೀರಿ. ಆದ್ರೆ ಈ ವ್ಯಕ್ತಿ ಹಾಗಲ್ಲ ತಾನು ಅಂದುಕೊಂಡಿದ್ದನ್ನ ಸಾಧಿಸೋದಕ್ಕೆ ತೆಗೆದುಕೊಂಡಸಮಯ ಸುಮಾರು ೧೦೦೯ ಸೋಲುಗಳನ್ನ.. ಹೊರ್ಲೆ ಲ್ಯಾಂಡ್ ಹುಟ್ಟಿದ್ದು ೧೬೯೦ರಲ್ಲಿ ಅಮೇರಿಕಾದ ಹಿಂದುವಿಲಿಯನ್ ನಗರದಲ್ಲಿ ಜನಿಸುತ್ತಾರೆ..ಇವರು ಹುಟ್ಟಿದ್ದೇ ಒಂದು ಬಡ ಕುಟುಂಬದಲ್ಲಿ. ಹೊರ್ಲೆ ೫ ವರ್ಷವಿದ್ದಾಗ ಅವರ ತಂದೆ ತೀರಿ ಹೋಗುತ್ತಾರೆ.ಒಟ್ಟು ಇವರು ೩ ಜನ ಮಕ್ಕಳು ಇವರ ತಂದೆ ಸತ್ತಾಗ ಮನೆ ಜವಾಬ್ದಾರಿಯಲ್ಲ ಇವರ ತಾಯಿಯ ಮೇಲೆ ಇರುತ್ತೆ. ಹೀಗಾಗಿ ಅವರು ಒಂದು ಫ್ಯಾಕ್ಟರಿಗೆ ಕೆಲಸಕ್ಕೆಂದು ಹೋಗ್ತಾರೆ.ಆಗ ಇವರ ತಮ್ಮ ಹಾಗೂ ತಂಗಿಯನ್ನ ನೋಡಿಕೊಳ್ಳುವ ಜವಾಬ್ದಾರಿ ಇವರ ಮೇಲಿರುತ್ತೆ.

ಕೆಎಫ್ ಸಿ ಹಿಸ್ಟರಿ.

ಹಾಗೆಯೇ ಇವರ ತಾಯಿಇವರಿಗೆ ಬಾಲ್ಯದಲ್ಲೇ ಚಿಕನ್ ಅನ್ನ ಹೇಗೆ ಮಾಡೋದು ಅಂತ ಕಲಿಸಿತ್ತಾರೆ.೧೯೦೨ ರಲ್ಲಿ ಡೇವಿಡ್ ಅವರ ತಾಯಿ ಮತ್ತೊಬ್ಬರನ್ನ ಮದುವೆ ಆಗ್ತಾರೆ..ಮದುವೆ ಬಳಿಕ ಡೇವಿಡ್ ಅವರ ಹೊಸ ಅಪ್ಪನೊಂದಿಗೆ ಸಂಬಂಧ ಸರಿಯಾಗಿರೊದಿಲ್ಲ ಈ ಕಾರಣದಿಂದ ೧೯೦೩ ರಲ್ಲಿ ಡೇವಿಡ್ ಮನೆಬಿಟ್ಟು ಹೋಗ್ತಾರೆ ಅವಾಗ ಅವರ ವಯಸ್ಸು ಕೇವಲ ೧೪ ವರ್ಷ ಆಗ ಅವರು ಜೀವನಕ್ಕಾ ಸಾಕಷ್ಟು ಕೆಲಸಗಳನ್ನ ಮಾಡ್ತಾರೆ ಆದ್ರೆ ಅವರು ಯಾವ ಜಾಗದಲ್ಲೂ ಸರಿಯಾಗಿ ಕೆಲಸ ಮಾಡೋದಿಲ್ಲ ನಂತರ ೧೯೦೯ ರಲ್ಲಿ ರೈಲ್ವೆ ಸ್ಟೇಷನ್ ನಲ್ಲಿ ಫೈಯರ್ ಮ್ಯಾನ್ ಆಗಿ ಕೆಲಸಕ್ಕೇ ಸೇರಿಕಳ್ಳುತ್ತಾರೆ.

ಕೆಎಫ್ ಸಿ ಹಿಸ್ಟರಿ.

ನಂತರ ಅಲ್ಲಿ ಒಂದು ಹುಡುಗಿ ಪರಿಚಯವಾಗಿ ಮದುವೆ ಆಗ್ತಾರೆ ಬಳಿಕ ಇವರಿಗೆ ಒಂದು ಗಂಡು ಮಗು, ಇಬ್ಬರು ಹೆಣ್ಣು ಮಕ್ಕಳು ಜನಿಸುತ್ತಾರೆ.ಹೀಗೆ ಕೆಲ್ಸ ಮಾಡುವ ವೇಳೆ ತನ್ನ ಸಹೋದ್ಯೋಗಿಯೊಂದಿಗೆ ಒಂದು ಚಿಕ್ಕ ಜಗಳ ಆಗುತ್ತೆ. ಆ ಒಂದು ಒಗಳದ ಬಳಿಕ ಡೇವಿಡ್ ಅವರು ಕೆಲಸವನ್ನ ಕಳೆದುಕೊಳ್ಳುತ್ತಾರೆ.ನಂತರ ಅವರ ಸಂಸಾರದಲ್ಲಿ ಕೆಲವು ಭಿನ್ನಾಭಿಪ್ರಾಯದಿಂದ ಡೇವಿಡ್ ಅವರ ಪತ್ನಿ, ಮಕ್ಕಳು ಬಿಟ್ಟು ಹೋಗ್ತಾರೆ.

ಕೆಎಫ್ ಸಿ ಹಿಸ್ಟರಿ.

ಆ ಒಂದು ಘಟನೆಯಿಂದ ಸಾಕಷ್ಟು ಡಿಪ್ರೆಶನ್ ಗೆ ಒಳಗಾಗುತ್ತಾರೆ.ಬಳಿಕ ಅವರು ಕೆಲವೊಂದಿಷ್ಟು ಬ್ಯುಸಿನೆಸ್ ಗಳನ್ನ ಮಾಡ್ತಾರೆ.ಅದ್ಯಾವುದು ಸಹ ಅವರಿಗೆ ಯಶಸ್ಸು ಸಿಗೊದಿಲ್ಲ ನಂತರ ೧೯೩೦ ರಲ್ಲಿ ಕೆಂಟಕಿ ಕೌಂಟರ್ ನಲ್ಲಿ ಒಂದು ಗ್ಯಾಸ್ ಸ್ಟೇಷನ್ ಅನ್ನ ಓಪನ್ ಮಾಡ್ತಾರೆ..ಆದ್ರೆ ಅಲ್ಲಿ ಯಾವುದೇ ಒಂದು ರೆಸ್ಟೋರೆಂಟ್ ಇಲ್ಲದ ಕಾರಣ ಇವರೇ ಒಂದು ಚಿಕ್ಕ ರೆಸ್ಟೋರೆಂಟ್ ಓಪನ್ ಮಾಡ್ತಾರೆ ಮತ್ತೆ ಆ ರೆಸ್ಟೋರೆಂಟ್ ನಲ್ಲಿ ತಯಾರಿಸುತ್ತಿದ್ದ ಚಿಕನ್ ಜನರಿಗೆ ತುಂಬಾ ಇಷ್ಟವಾಗುತ್ತೆ ನಂತರ ಬ್ಯುಸಿನೆಸ್ ಅನ್ನ ಹೆಚ್ಚಿಗೆ ಮಾಡೋದಕ್ಕೆ ಹೋಟೆಲ್ ಮ್ಯಾನೇಜ್ ಮೆಂಟ್ ಕೋರ್ಸ್ ಗೆ ಸೇರಿಕೊಳ್ಳತ್ತಾರೆ.ಅದು ಮುಗಿದ ಬಳಿಕ ಸಾಕಷ್ಟು ಕಡೆ ತಮ್ಮ ಬ್ರಾಂಚ್ ಗಳನ್ನ ಓಪನ್ ಮಾಡ್ತಾರೆ.ಆದ್ರೆ ಇಲ್ಲಿಯೂ ಸಹ ಡೇವಿಡ್ ಸೋಲನ್ನ ಕಾಣುತ್ತಾರೆ.

ಕೆಎಫ್ ಸಿ ಹಿಸ್ಟರಿ.

ಅಲ್ಲೆ ರಸ್ತೆ ಪಕ್ಕಾ ಇದ್ದ ಇವರ ರೆಸ್ಟೋರೆಂಟ್ ಅನ್ನ ಹೈವೇ ರಸ್ತೆಗಾಗಿ ಹೊಡೆದು ಹಾಕುತ್ತಾರೆ..ಇದರಿಂದ ಮತ್ತೆ ಅವರಿಗೆ ಬ್ಯುಸಿನೆಸ್ ನಲ್ಲಿ ಲಾಸ್ ಹೀಗಾಗಿ ಅವರನ್ನ ನಿರುದ್ಯೋಗ ಕಾಡಿತ್ತೆ..ಬಳಿಕ ಇವರು ತಮ್ಮ ಕೆಂಟಕಿ ಚಿಕನ್ ಮಸಾಲೆಯನ್ನ ಹಿಡುದುಕೊಂಡು ಹಲವಾರು ಹೊಟೇಲ್ ಗಳಿಗೆ ಕೆಲಸ ಕೇಳಿಕೊಂಡು ಹೋಗ್ತಾರೆ. ಆದರೆ ಯಾರು ಕೂಡ ಇವರಿ ಕೆಲಸ ಕೊಡೋದಿಲ್ಲ ಹಾಗೇಯೆ ಇವರ ಮಸಲಾ ಫಾರ್ಮುಲಾವನ್ನ ರಿಜಕ್ಟ್ ಮಾಡ್ತಾರೆ.

ಕೆಎಫ್ ಸಿ ಹಿಸ್ಟರಿ.

ಹೀಗೆ ಸಾಕಷ್ಟು ಅವಮಾನಗಳನ್ನ ಅನುಭವಿಸಿದ ಬಳಿಕ ಪೇಟೆಕ್ ಹಾರ್ ಮಸ್ರೋ ಎಂಬುವರು ಪರಿಚಯ ಆಗ್ತಾರೆ ನಂತರ ಇವರ ಮಸಾಲಾ ಫಾರ್ಮುಲಾವನ್ನ ಬಳಸಿಕೊಳ್ಳುತ್ತಾರೆ.ನಂತರ ಕೆಂಟಕಿ ಚಿಕನ್ ಜನರಿಗೆ ತುಂಬಾ ಇಷ್ಟವಾಗಿ ಪೇಟೆಕ್ ಮಸ್ರೋ ಅವರ ಆದಾಯ ಎರಡು ಪಟ್ಟು ಜಾಸ್ತಿ ಆಗುತ್ತೆ..ಹೀಗೆ ೧೯೫೨ ರಲ್ಲಿ ಕೆಎಫ್ ಸಿ ಅನ್ನ ಓಪನ್ ಮಾಡ್ತಾರೆ ಅಂದ್ರೆ ಕೆಂಟಕಿ ಫೈವ್ ಚಿಕನ್ ರೆಸ್ಟೊರೆಂಟ್ ಅನ್ನ ಓಪನ್ ಮಾಡ್ತಾರೆ..ನಂತರ ಹೊರ್ಲೆಂಡ್ ಡೇವಿಡ್ ಒಬ್ಬ ದೊಡ್ಡ ಶ್ರೀಮಂತ ಉದ್ಯಮಿಯಾಗಿ ಹೊರ ಹೊಮ್ಮುತ್ತಾರೆ..

ಕೆಎಫ್ ಸಿ ಹಿಸ್ಟರಿ.

ಇವತ್ತು ೧೨೫ ದೇಶಗಳಲ್ಲಿ ಸುಮಾರು ೧೮ ಸಾವಿರಕ್ಕೂ ಹೆಚ್ವು ರೆಸ್ಟೋರೆಂಟ್ ಗಳು ಇವೆ ಅಂದ್ರೆ ಅದಕ್ಕೆ ಅವರ ಶ್ರಮವೇ ಕಾರಣ.ಒಂದು ವೇಳೆ ಡೇವಿಡ್ ಅವರು ಈ ವಯಸ್ಸಿನಲ್ಲಿ ನಂಗೆ ಇದೆಲ್ಲಾ ಬೇಕಾ ಎಂದು ಸುಮ್ಮನೇ ಇದ್ದಿದ್ರೆ ಇವತ್ತು ಕೆಎಫ್ ಸಿ ವಿಶ್ವಾದ್ಯಾಂತ ಬೆಳೆಯುತರಲ್ಲಿಲ್ಲ.ನಂತರ ಡೇವಿಡ್ ಸನ್ ಅವರು ಡಿಸೆಂಬರ್ ೬, ೧೯೯೦ ರಲ್ಲಿ ಅಂದ್ರೆ ತಮ್ಮ ೯೦ನೇ ವಯಸ್ಸಿನಲ್ಲಿ ಸಾವನಪ್ಪುತ್ತಾರೆ.ಹೀಗಾಗಿ ಅವರು ಸಾವನ್ನಪ್ಪಿದರು ಅವರ ಯಶಸ್ಸು ಮಾತ್ರ ಮುನ್ನಡೆಯುತ್ತಲೆ ಇದೆ..

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.