ವಿಕ್ರಂ ರವಿಚಂದ್ರನ್ ನಟನೆಯ ನೂತನ ಸಿನಿಮಾ ಸದ್ಯದಲ್ಲೇ ಆರಂಭ. ವಿಭಿನ್ನ ಕಥಾಹಂದರದ ಚಿತ್ರಕ್ಕೆ ಮನು ನಾಗ್ ಆಕ್ಷನ್ ಕಟ್.
ವಿಕ್ರಂ ರವಿಚಂದ್ರನ್ ನಟನೆಯ ನೂತನ ಸಿನಿಮಾ ಸದ್ಯದಲ್ಲೇ ಆರಂಭ.
ವಿಕ್ರಂ ರವಿಚಂದ್ರನ್ ನಟನೆಯ ನೂತನ ಸಿನಿಮಾ ಸದ್ಯದಲ್ಲೇ ಆರಂಭ.
ವೆಂಕಟ್ ಭರದ್ವಾಜ್ ನಿರ್ದೇಶನದ "ಪೇಂಟರ್"ಚಿತ್ರ .
ಕಳೆದವಾರವಷ್ಟೇ ಶ್ರೇಯಸ್ ಎಂಟರ್ಟೈನ್ಮೆಂಟ್ನ ATT ಪ್ಲಾಟ್ ಫಾರ್ಮಿನಲ್ಲಿ ಬಿಡುಗಡೆ ಗೊಂಡು,ಈಗ ಬರೀ ಭಾರತ ದೇಶ ಅಲ್ಲದೇ ಅಮೇರಿಕಾ,ಆಫ್ರಿಕಾ ಯುರೋಪ್ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿ ಬಹಳ ಹೆಸರು ಮತ್ತು ಸದ್ದುಮಾಡಿದೆ.
ನಿರಂಜನ್ ಈಗ ಸೂಪರ್ ಸ್ಟಾರ್
ಉಪೇಂದ್ರ ನಿರ್ದೇಶಕರಾಗಿ, ನಟರಾಗಿ ಹೆಸರಾದವರು. ತಮ್ಮ ಅದ್ಭುತ ಪ್ರತಿಭೆ ಮೂಲಕ ಕನ್ನಡದಲ್ಲಷ್ಟೇ ಅಲ್ಲದೇ ಇತರ ಭಾಷೆಗಳಲ್ಲಿಯೂ ಹೆಸರು ಮಾಡಿ ಸೂಪರ್ ಸ್ಟಾರ್ ಆದವರು ಉಪೇಂದ್ರ. ಈಗ ಅವರ ಕುಟುಂಬದಿಂದ ಚಂದನವನಕ್ಕೆ ಮತ್ತೊಬ್ಬ ನಾಯಕ ನಟನ ಆಗಮನವಾಗುತ್ತಿದೆ. ಹೌದು. ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ಪೂರ್ಣಪ್ರಮಾಣದ ನಾಯಕನಾಗಿ ಬರುತ್ತಿದ್ದಾರೆ 'ಸೂಪರ್ ಸ್ಟಾರ್' ಚಿತ್ರದ ಮೂಲಕ.
ಗಣಪತಿ ಹಬ್ಬಕ್ಕೆ 'ಕೋಲು ಮಂಡೆ' ವಿಡಿಯೋ ಆಲ್ಬಂ.
ದಲಿತರ ಸಮಸ್ಯೆಗೆ ಸ್ಪಂದಿಸದ ಅಧಿಕಾರಿ: ಗ್ರಾ.ಪಂ.ಗೆ ಬೀಗ ಜಡೆದು ಹೋರಾಟದ ಎಚ್ಚರಿಕೆ.
ಡಿಯರ್ ಸತ್ಯ ಟೀಸರ್ ಬಿಡುಗಡೆ ಮಾಡಿದರು ಡಾ ಶಿವರಾಜ್ ಕುಮಾರ್ ಭಿನ್ನ ಸಿನಿಮಾ ತಂಡದ ಮತ್ತೊಂದು ಪ್ರಯತ್ನ .
ರಾಕ್ ಲೈನ್ ವೆಂಕಟೇಶ್ ಮೊಮ್ಮಗಳ ಮಧುರ ಧ್ವನಿಯಲ್ಲಿ ಕೃಷ್ಣ ಜನಾರ್ದನ
ಸ್ವತಂತ್ರ ದಿನಾಚರಣೆಯಂದು ಬರ್ಕ್ಲಿ ಚಿತ್ರದ ಫಸ್ಟ್ ಲುಕ್ ಹಾಗೂ ಟೈಟಲ್ ಬಿಡುಗಡೆ.
ತ್ರಯಂಬಕೇಶ್ವರ ಸನ್ನಿಧಿಯಲ್ಲಿ 'ಮೃಗ' ಚಿತ್ರ ಆರಂಭ.
ಶ್ರಾವಣ ಮಾಸದ ಕೊನೆಯ ಶುಕ್ರವಾರದ ಶುಭದಿನದಂದು 'ಮೃಗ' ಚಿತ್ರದ ಮುಹೂರ್ತ ಸಮಾರಂಭ ರಾಜಾಜಿನಗರದ ತ್ರಯಂಬಕೇಶ್ವರ ದೇವಸ್ಥಾನದಲ್ಲಿ ನೆರವೇರಿತು. ದೇವರ ಮೇಲೆ ಸೆರೆಹಿಡಿಯಲಾದ ಮೊದಲ ಸನ್ನಿವೇಶಕ್ಕೆ ನಿರ್ದೇಶಕ ದೊರೆ ಭಗವಾನ್ ಆರಂಭ ಫಲಕ ತೋರಿದರು. ನಟ ಧರ್ಮ ಕ್ಯಾಮೆರಾ ಚಾಲನೆ ಮಾಡಿದರು.
ಗೌರಿ-ಗಣೇಶ ಹಬ್ಬಕ್ಕೆ ರಾಘವೇಂದ್ರ ರಾಜಕುಮಾರ್ ಅಭಿನಯದ ೨೫ ನೇ ಸಿನಿಮಾ 'ಆಡಿಸಿದಾತ' ಟೀಸರ್