ತಿಲಕ್ ಅಭಿನಯದ "H/34 ಪಲ್ಲವಿ ಟಾಕೀಸ್" ಚಿತ್ರದ ಹಾಡು ಬಿಡುಗಡೆ.
ತಿಲಕ್ ಅಭಿನಯದ "H/34 ಪಲ್ಲವಿ ಟಾಕೀಸ್" ಚಿತ್ರದ ಹಾಡು ಬಿಡುಗಡೆ.
ನಟ ತಿಲಕ್ ಅಭಿನಯದ "H/34 ಪಲ್ಲವಿ ಟಾಕೀಸ್" ಚಿತ್ರದ "ಬರೆವೆ ಬರೆವೆ ಒಲವ ಕವನ" ಎಂಬ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಶ್ರೀನಿವಾಸ್ ಚಿಕ್ಕಣ್ಣ(ಸೀನಿ) ಬರೆದಿರುವ ಈ ಹಾಡನ್ನು ಬಾಲಿವುಡ್ ನ ಜನಪ್ರಿಯ ಗಾಯಕ ಅಂಕಿತ್ ತಿವಾರಿ ಹಾಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.