ಬಹು ನಿರೀಕ್ಷಿತ "ಹೆಡ್ ಬುಷ್" ಚಿತ್ರದ ಚಿತ್ರೀಕರಣ ಪೂರ್ಣ.
ಬಹು ನಿರೀಕ್ಷಿತ "ಹೆಡ್ ಬುಷ್" ಚಿತ್ರದ ಚಿತ್ರೀಕರಣ ಪೂರ್ಣ.
ಭೂಗತ ದೊರೆ ಎಂ.ಪಿ.ಜಯರಾಜ್ ಜೀವನಾಧಾರಿತ "ಹೆಡ್ ಬುಷ್" ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರಿನಲ್ಲೇ ಚಿತ್ರದ ಚಿತ್ರೀಕರಣ ನಡೆದಿದೆ. ಡಾಲಿ ಧನಂಜಯ ಜಯರಾಜ್ ಅವರ ಪಾತ್ರದಲ್ಲಿ ಅಭಿನಯಿಸಿದ್ದಾರೆ.