‘ಫೀನಿಕ್ಸ್ ಮೆಗಾ ಮಾಡೆಲ್ ಹಂಟ್ 2026’ರ ಅದ್ಧೂರಿ ಗ್ರ್ಯಾಂಡ್ ಫಿನಾಲೆ
ಫೀನಿಕ್ಸ್ ಮಾರ್ಕೆಟ್ಸಿಟಿ ಬೆಂಗಳೂರು: ‘ಫೀನಿಕ್ಸ್ ಮೆಗಾ ಮಾಡೆಲ್ ಹಂಟ್ 2026’ರ ಅದ್ಧೂರಿ ಗ್ರ್ಯಾಂಡ್ ಫಿನಾಲೆ ಬೆಂಗಳೂರಿನ ಮುಂದಿನ ತಲೆಮಾರಿನ ಫ್ಯಾಷನ್ ಪ್ರತಿಭೆಗಳು ಕೇಂದ್ರಬಿಂದುವಾದ ಸಂಭ್ರಮದಲ್ಲಿ ರಣ್ವಿಜಯ್ ಸಿಂಘಾ ಭಾಗಿ
ಫೀನಿಕ್ಸ್ ಮಾರ್ಕೆಟ್ಸಿಟಿ ಬೆಂಗಳೂರು: ‘ಫೀನಿಕ್ಸ್ ಮೆಗಾ ಮಾಡೆಲ್ ಹಂಟ್ 2026’ರ ಅದ್ಧೂರಿ ಗ್ರ್ಯಾಂಡ್ ಫಿನಾಲೆ ಬೆಂಗಳೂರಿನ ಮುಂದಿನ ತಲೆಮಾರಿನ ಫ್ಯಾಷನ್ ಪ್ರತಿಭೆಗಳು ಕೇಂದ್ರಬಿಂದುವಾದ ಸಂಭ್ರಮದಲ್ಲಿ ರಣ್ವಿಜಯ್ ಸಿಂಘಾ ಭಾಗಿ
92.7 ಬಿಗ್ ಎಫ್ಎಂ ಬೆಂಗಳೂರಿನ ಆರ್ ಜೆ ಪ್ರದೀಪ ತಮ್ಮ ರಾಪ್ ಹಾಡಿನ ಮೂಲಕ ಮತದಾನದ ಜಾಗೃತಿ.
ಬಗ್ಗೆ ಸ್ಥಳೀಯರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ ಆರ್ ಜೆ ಪ್ರದೀಪ ಅವರು ಇದೇ ಮೊದಲ ಬಾರಿಗೆ ಕನ್ನಡದಲ್ಲಿ ರಾಪ್ ವಿಡಿಯೋವನ್ನು ಬಿಡುಗಡೆ ಮಾಡಿದರು
ಬೆಂಗಳೂರಿನಲ್ಲಿ ಟಿವಿಎಫ್ ಟ್ರಿಪ್ಲಿಂಗ್ ಸೀಸನ್ 2 ವಿಶೇಷ ಸ್ಕ್ರೀನಿಂಗ್ ಅನ್ನು ಆಯೋಜಿಸಿದೆ ಚಂದನ್, ಚಂಚಲ್ ಮತ್ತು ಚಿತ್ವಾಂನ್ ‘ಟ್ರಿಪ್ಲಿಂಗ್ ಸೀಸನ್ 2’ ನ ವಿನೋದವನ್ನು ಮತ್ತಷ್ಟು ಮೇಲಕ್ಕೇರಿಸಿದ್ದಾರೆ ನಡೆಯುವ ಈ ರೋಡ್ ಶೋ ನಲ್ಲಿ ಪಾಲ್ಗೊಳ್ಳಿ ಮತ್ತು ಈ ವರೆಗೆ ಪಡೆದಿರದ ಪ್ರೀತಿ, ಕುಟುಂಬ ಮತ್ತು ನಾಟಕೀಯತೆ ಗಳಿಗೆ ಸಾಕ್ಷಿಯಾಗಿ
ವಿಮೋರ್ ಹ್ಯಾಂಡ್ಲೂಮ್ ವತಿಯಿಂದ ಐದು ದಿನ ಕೈಮಗ್ಗ ಉಡುಪುಗಳ ಪ್ರದರ್ಶನ
ಇಂದಿನಿಂದ ಐದು ದಿನ ಕೈಮಗ್ಗ ಪರಂಪರೆ ಉತ್ತೇಜಿಸುವ "ಹ್ಯಾಂಡ್ಲೂಮ್ ವಾಯೇಜ್" ಪ್ರದರ್ಶನ ಕಾರ್ಯಕ್ರಮ
ಕಂಬಳಿ ನೇಕಾರರ ಜೀವನ ಶೈಲಿಯ ಸಾಂಸ್ಕೃತಿಕ ಕಾರ್ಯಕ್ರಮಗಳು
Recent comments