ಯೂನೈಟೆಡ್ ಆಡಿಯೋಸ್ನಲ್ಲಿ ಧೂಳೆಬ್ಬಿಸುತ್ತಿದೆ ಚಂದನ್ ಶೆಟ್ಟಿ ಪಾರ್ಟಿ ಫ್ರೀಕ್ ಹಾಡು
ಯೂನೈಟೆಡ್ ಆಡಿಯೋಸ್ನಲ್ಲಿ ಧೂಳೆಬ್ಬಿಸುತ್ತಿದೆ ಚಂದನ್ ಶೆಟ್ಟಿ ಪಾರ್ಟಿ ಫ್ರೀಕ್ ಹಾಡು.
ಯೂನೈಟೆಡ್ ಆಡಿಯೋಸ್ನಲ್ಲಿ ಧೂಳೆಬ್ಬಿಸುತ್ತಿದೆ ಚಂದನ್ ಶೆಟ್ಟಿ ಪಾರ್ಟಿ ಫ್ರೀಕ್ ಹಾಡು.
ಕ್ರಿಸ್ಮಸ್ ದಿನ ಬೈ ಟೂ ಲವ್ ಚಿತ್ರಕ್ಕೆ ಚಾಲನೆ.
ಹರಿ ಸಂತೋಷ್ ನಿರ್ದೇಶನದ ಚಿತ್ರದಲ್ಲಿ ಧನ್ವೀರ್ - ಶ್ರೀಲೀಲಾ ನಾಯಕ - ನಾಯಕಿ.
ರಮೇಶ್ ಅರವಿಂದ್ ಮನೆಯಲ್ಲಿ ಮದುವೆ ಸಂಭ್ರಮ.
ಖ್ಯಾತ ನಟ ರಮೇಶ್ ಅರವಿಂದ್ ಮನೆಯಲ್ಲಿ ಮದುವೆ ಸಂಭ್ರಮ. ರಮೇಶ್ ಅರವಿಂದ್ ಹಾಗೂ ಅರ್ಚನಾ ದಂಪತಿಗಳ ಪುತ್ರಿ ನಿಹಾರಿಕ ಅವರ ಮದುವೆ ಅಕ್ಷಯ್ ಅವರೊಂದಿಗೆ ಇದೇ ಡಿಸೆಂಬರ್ 28 ರಂದು ನಡೆಯಲಿದೆ.
ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಮಂಜು 2021ರ ವರ್ಷದ ಸಿನಿಮಾ ನಟನೆಯಲ್ಲಿ ಫುಲ್ ಬ್ಯುಸಿ.
2021ರಲ್ಲಿ ವರ್ಷಪೂರ್ತಿ ಶ್ರೇಯಸ್ ಮಂಜು ಬ್ಯುಸಿಯೋ ಬ್ಯುಸಿ ಸಿನಿಮಾ ಬತ್ತಳಿಕೆಯಲ್ಲಿ ಎರಡು ಬಹುಭಾಷಾ ಸಿನಿಮಾ, ಒಂದು ಕನ್ನಡ ಚಿತ್ರ, ಮತ್ತೊಂದು ತೆರೆಗೆ ಸಿದ್ಧ. ಪಡ್ಡೆಹುಲಿ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿಕೊಟ್ಟದ್ದ ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ಸಂಪೂರ್ಣ ಸಿನಿಮಾದಲ್ಲಿಯೇ ಮುಳುಗಿದ್ದಾರೆ.
ಐರಾವನ್ ಸಿನಿಮಾ ಟೀಸರ್ ಬಿಡುಗಡೆ ಮಾಡಿದ ಕಿಚ್ಚ ಸುದೀಪ್.
ಎಂಜಿಪಿ ಕ್ರಿಯೇಷನ್ಸ್ ಅರ್ಪಿಸುವ ನಿರಂತರ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ನಿರ್ಮಾಣವಾದ ಐರಾವನ್ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಜೆಕೆ,ವಿವೇಕ್& ಆದ್ವಿತಿ ಅಭಿನಯದ ಚಿತ್ರದ ಟೀಸರ್ ನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಮುಖ್ಯ ಅತಿಥಿಯಾಗಿ ಆಗಮಿಸಿ ಚಿತ್ರದ ಟೀಸರ್ ಬಿಡುಗಡೆ ಮಾಡಿ ತಂಡಕ್ಕೆ ಹಾರೈಸಿದರು.
ಇದೇ 25 ರಂದು " ಯುವರತ್ನ " ಚಿತ್ರದ 2ನೇ ಸಾಂಗ್ ರಿಲೀಸ್.
ಹೊಂಬಾಳೆ ಫಿಲಂಸ್ ರವರ ಬಹುನಿರೀಕ್ಷಿತ ಚಿತ್ರ ಯುವರತ್ನ. ಈ ಚಿತ್ರದ ಎರಡನೇ ಹಾಡು ' ನೀನಾದೆ ನಾ ' ಇದೇ ಡಿಸೆಂಬರ್ 25ರಂದು ಹೊಂಬಾಳೆ ಫಿಲಂಸ್ ಯುಟ್ಯೂಬ್ ಚಾನೆಲ್ ನಲ್ಲಿ 12: ೦5ಕ್ಕೆ ಬಿಡುಗಡೆಯಾಗಲಿದೆ. ಚಿತ್ರಕ್ಕೆ ಸಾಹಿತ್ಯ ತ ಕನ್ನಡದಲ್ಲಿ ಗೌಸ್ ಪೀರ್ ಅವರು ಬರೆದಿದ್ದು, ರಮಜೋಗಯ್ಯ ಶಾಸ್ತ್ರಿಯವರು ತೆಲುಗಿನಲ್ಲಿ ಬರೆದಿದ್ದಾರೆ.
Recent comments