Skip to main content

ಪವರ್ ಸ್ಟಾರ್ ಕಂಠಸಿರಿಯಲ್ಲಿ "ಬಾಡಿ ಗಾಡ್" ಚಿತ್ರದ ಪವರ್ ಫುಲ್ ಹಾಡು

ಪವರ್ ಸ್ಟಾರ್ ಕಂಠಸಿರಿಯಲ್ಲಿ "ಬಾಡಿ ಗಾಡ್" ಚಿತ್ರದ ಪವರ್ ಫುಲ್ ಹಾಡು.

Kannada new film

* ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನಗಲಿ ಒಂದು ತಿಂಗಳೇ ಕಳೆದಿದೆ. ಆದರೂ ದುಃಖ ಮಾಸಿಲ್ಲ. ಅಪ್ಪು ಅವರು "ಬಾಡಿಗಾಡ್" ಚಿತ್ರಕ್ಕಾಗಿ ಹಾಡಿರುವ "ಆರೇಸ ಡನ್ಕನಕ" ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ತುಂಬಾ ಅರ್ಥಗರ್ಭಿತವಾದ ಈ ಹಾಡನ್ನು ಎಸ್ ಕೆ ಎಸ್ ಬರೆದಿದ್ದಾರೆ. ಇತ್ತೀಚೆಗೆ ಈ ಹಾಡನ್ನು ರಾಘವೇಂದ್ರ ರಾಜಕುಮಾರ್ ಬಿಡುಗಡೆ ಮಾಡಿದ್ದಾರೆ.

ಪೊಲೀಸ್ ಅಧಿಕಾರಿ ರವಿಕಾಂತೇಗೌಡ ಅವರಿಂದ "ಎರಡುಸಾವಿರದ ಇಪ್ಪತ್ತು ಗೋಪಿಕೆಯರು" ಚಿತ್ರದ ಹಾಡುಗಳ ಬಿಡುಗಡೆ.*

*ಪೊಲೀಸ್ ಅಧಿಕಾರಿ ರವಿಕಾಂತೇಗೌಡ ಅವರಿಂದ "ಎರಡುಸಾವಿರದ ಇಪ್ಪತ್ತು ಗೋಪಿಕೆಯರು" ಚಿತ್ರದ ಹಾಡುಗಳ ಬಿಡುಗಡೆ.

"ಓರಿಯೋ" ಮೂಲಕ ಮತ್ತೆ ಬರುತ್ತಿದ್ದಾರೆ ಬಿ.ಎಂ.ಟಿ.ಸಿ ಕಂಡಕ್ಟರ್ ನಂದನಪ್ರಭು.

"ಓರಿಯೋ" ಮೂಲಕ ಮತ್ತೆ ಬರುತ್ತಿದ್ದಾರೆ ಬಿ.ಎಂ.ಟಿ.ಸಿ ಕಂಡಕ್ಟರ್ ನಂದನಪ್ರಭು.

Kannada new film

ನಾಲ್ಕು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಚಿತ್ರೀಕರಣ ನವೆಂಬರ್ 29 ರಿಂದ ಆರಂಭ. ಕಳೆದ ಕೆಲವು ವರ್ಷಗಳ ಹಿಂದೆ ಬಿ.ಎಂ.ಟಿ.ಸಿ ಕಂಡಕ್ಟರ್ ನಂದನ್ ಪ್ರಭು "ಪ್ರೀತಿಯ ಲೋಕ" ಹಾಗೂ "ಲವ್ ಇಸ್ ಪಾಯ್ಸನ್" ಚಿತ್ರಗಳನ್ನು ನಿರ್ದೇಶಿಸಿದ್ದರು. ಈಗ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ "ಓರಿಯೋ". ಈ ಚಿತ್ರಕ್ಕೆ ದಿ ಬ್ಲ್ಯಾಕ್ ಅಂಡ್ ವೈಟ್ ಎಂಬ ಅಡಿಬರಹವಿದೆ.

IFFI 52 ಅಂತರಾಷ್ಟ್ರೀಯ ಸ್ಪರ್ಧೆಯ ಚಲನಚಿತ್ರ ಷಾರ್ಲೆಟ್ ಮಹತ್ವಾಕಾಂಕ್ಷೆಯ ಭವಿಷ್ಯದ ಹುಡುಕಾಟದಲ್ಲಿ ಮರೆತುಹೋದ ಅರ್ಜೆಂಟೀನಾದ ನಟಿಯ ಪ್ರಯಾಣವನ್ನು ಸೆರೆಹಿಡಿಯುತ್ತದೆ

IFFI 52 ಅಂತರಾಷ್ಟ್ರೀಯ ಸ್ಪರ್ಧೆಯ ಚಲನಚಿತ್ರ ಷಾರ್ಲೆಟ್ ಮಹತ್ವಾಕಾಂಕ್ಷೆಯ ಭವಿಷ್ಯದ ಹುಡುಕಾಟದಲ್ಲಿ ಮರೆತುಹೋದ ಅರ್ಜೆಂಟೀನಾದ ನಟಿಯ ಪ್ರಯಾಣವನ್ನು ಸೆರೆಹಿಡಿಯುತ್ತದೆ.

IFFI 52nd 2021

ಅವಳು ಹಿಂದೆ ಏನಾಗಿದ್ದಾಳೆ ಮತ್ತು ಅವಳು ಈಗ ಏನಾಗಿದ್ದಾಳೆ ಎಂಬುದನ್ನು ಅವಳು ಅರಿತುಕೊಳ್ಳುತ್ತಾಳೆ ಮತ್ತು ಅವಳ ಜೀವನವನ್ನು ಬದಲಾಯಿಸುವ ಅಸಾಮಾನ್ಯ ಪ್ರಯಾಣವನ್ನು ಪ್ರಾರಂಭಿಸುತ್ತಾಳೆ.ನಿರ್ದೇಶಕ ಸೈಮನ್ ಫ್ರಾಂಕೋ

ನಾವು ನೋಡಲು ಬಯಸುವದನ್ನು ರಚಿಸುವ ಸ್ವಾತಂತ್ರ್ಯವನ್ನು ಹೊಂದಿರುವುದು ಸುಂದರವಾಗಿರುತ್ತದೆ: IIFI-52 ನಲ್ಲಿ 'ರಾಫೆಲಾ' ನಟ ಜುಡಿತ್ ರೋಡ್ರಿಗಸ್

ನಾವು ನೋಡಲು ಬಯಸುವದನ್ನು ರಚಿಸುವ ಸ್ವಾತಂತ್ರ್ಯವನ್ನು ಹೊಂದಿರುವುದು ಸುಂದರವಾಗಿರುತ್ತದೆ.

52 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬಲೂಚಿ ಚಲನಚಿತ್ರ ‘ಅಸಮತೋಲನ’ದ ನಿರ್ದೇಶಕ ಜುವಾನ್ ಬಲ್ಡಾನಾ ಅವರನ್ನು ಸನ್ಮಾನಿಸಲಾಯಿತು.

52 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬಲೂಚಿ ಚಲನಚಿತ್ರ ‘ಅಸಮತೋಲನ’ದ ನಿರ್ದೇಶಕ ಜುವಾನ್ ಬಲ್ಡಾನಾ ಅವರನ್ನು ಸನ್ಮಾನಿಸಲಾಯಿತು.

Subscribe to FILIMI TALK