Skip to main content

ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆಯಿಂದ ಪ್ಯಾನ್ ಇಂಡಿಯಾ ಸಿನಿಮಾ

ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆಯಿಂದ ಪ್ಯಾನ್ ಇಂಡಿಯಾ ಸಿನಿಮಾ.

Kannada

ಖ್ಯಾತ ಬಹುಭಾಷಾ ನಟ ಪ್ರಭುದೇವ ನಟನೆ.

ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ಮಾಪಕ ಸಂದೇಶ್ ನಾಗರಾಜ್ ಅವರು ಈ ತನಕ‌ ನಿರ್ಮಾಣ ಮಾಡಿರುವ ಚಿತ್ರಗಳು ಸಾಕಷ್ಟು ಹೆಸರು‌ ಮಾಡಿದೆ. ಈಗ ಈ‌ ಪ್ರತಿಷ್ಠಿತ ಸಂಸ್ಥೆಯ ಮೂಲಕ ಪ್ಯಾನ್ ಇಂಡಿಯಾ ಸಿನಿಮಾವೊಂದು ನಿರ್ಮಾಣವಾಗಲಿದೆ.

ಬಹದ್ದೂರ್ ಗಂಡು "ಈಗ ಭರ್ಜರಿ ಗಂಡು.

"ಬಹದ್ದೂರ್ ಗಂಡು" ಈಗ 'ಭರ್ಜರಿ ಗಂಡು".

Kannada

ಕಿರುತೆರೆ ಲೋಕದಲ್ಲಿ ತಮ್ಮದೇ ಅದ ಛಾಪು ಮೂಡಿಸಿರುವ ಕಿರಣ್ ರಾಜ್ ಅಭಿನಯದ ಚಿತ್ರ "ಭರ್ಜರಿ ಗಂಡು". ಈ ಮೊದಲು " ಬಹದ್ದೂರ್ ಗಂಡು" ಎಂಬ ಹೆಸರಿನಿಂದ ಆರಂಭವಾದ ಈ ಚಿತ್ರದ ಶೀರ್ಷಿಕೆ ಈಗ "ಭರ್ಜರಿ ಗಂಡು" ಎಂದು ಬದಲಾಗಿದೆ.‌ ಕಿರಣ್ ರಾಜ್ ಈ ಚಿತ್ರಕ್ಕಾಗಿ ಸಿಕ್ಸ್ ಪ್ಯಾಕ್ ಮಾಡಿಕೊಂಡು ಇನ್ನಷ್ಟು ಸ್ಲಿಮಾಗಿ ಕಾಣಿಸಿಕೊಂಡಿದ್ದಾರೆ.

ಫೆಬ್ರವರಿ 11ಕ್ಕೆ ಎಸ್ ಎಸ್ ರವಿಗೌಡ - ದಿವ್ಯ ಸುರೇಶ್ ಅಭಿನಯದ "ರೌಡಿ ಬೇಬಿ" ಚಿತ್ರ ತೆರೆಗೆ.

ಫೆಬ್ರವರಿ 11ಕ್ಕೆ ಎಸ್ ಎಸ್ ರವಿಗೌಡ - ದಿವ್ಯ ಸುರೇಶ್ ಅಭಿನಯದ "ರೌಡಿ ಬೇಬಿ" ಚಿತ್ರ ತೆರೆಗೆ.

Kannada

*ಟ್ರೇಲರ್ ಬಿಡುಗಡೆ ಮಾಡಿ ಶುಭಕೋರಿದ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ* . ಸುಮುಖ ಎಂಟರ್ ಟೈನರ್ ಅರ್ಪಿಸುವ, ವಾರ್ ಫುಟ್ ಸ್ಟುಡಿಯೋ ನಿರ್ಮಾಣದ "ರೌಡಿ ಬೇಬಿ" ಚಿತ್ರ ಇದೇ ಹನ್ನೊಂದನೇ ತಾರೀಖು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಿತು.

ಸಂದೇಶ್ ಪ್ರೊಡಕ್ಷನ್ಸ್ ನೂತನ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್.

ಸಂದೇಶ್ ಪ್ರೊಡಕ್ಷನ್ಸ್ ನೂತನ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್.

Kannada

*ವಿಭಿನ್ನ ಕಥಾಹಂದರದ ಈ ಚಿತ್ರಕ್ಕೆ ಚಿ.ಗುರುದತ್* *ನಿರ್ದೇಶನ.

ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನೀಡಿರುವ ಹೆಸರಾಂತ ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆ ಮೂಲಕ ನೂತನ ಚಿತ್ರವೊಂದು ನಿರ್ಮಾಣವಾಗಲಿದೆ.

ಫೆ.11ಕ್ಕೆ ತಮಿಳು, ತೆಲುಗಿನಲ್ಲಿ ಎಫ್​ಐಆರ್ ಚಿತ್ರ ಬಿಡುಗಡೆ* *ಭಯೋತ್ಪಾದನೆ ಹಿನ್ನೆಲೆಯ ವಿಷ್ಣು ವಿಶಾಲ್ ನಟನೆಯ ಚಿತ್ರ ​

ಫೆ.11ಕ್ಕೆ ತಮಿಳು, ತೆಲುಗಿನಲ್ಲಿ ಎಫ್​ಐಆರ್ ಚಿತ್ರ ಬಿಡುಗಡೆ

Kannada

ಭಯೋತ್ಪಾದನೆ ಹಿನ್ನೆಲೆಯ ವಿಷ್ಣು ವಿಶಾಲ್ ನಟನೆಯ ಚಿತ್ರ ​ ತಮಿಳಿನ ಖ್ಯಾತ ನಟ ವಿಷ್ಣು ವಿಶಾಲ್ ಇದೀಗ ತಮ್ಮದೇ ಹೋಮ್ ಬ್ಯಾನರ್ ಮೂಲಕ ಹೊಸ ಸಿನಿಮಾ ನಿರ್ಮಿಸಿದ್ದಾರೆ. ಆ ಚಿತ್ರಕ್ಕೆ ಎಫ್​ಐಆರ್ ಎಂದು ಶೀರ್ಷಿಕೆಯೂ ಈಗಾಗಲೇ ಅಂತಿಮವಾಗಿದೆ.

Subscribe to FILIMI TALK