ಅಂದುಕೊಂಡಿದ್ದಕ್ಕಿಂತ ಮೊದಲೇ ಮುಗಿಯಿತು *"ವೆಡ್ಡಿಂಗ್ ಗಿಫ್ಟ್"* ಚಿತ್ರದ ಚಿತ್ರೀಕರಣ.
ಅಂದುಕೊಂಡಿದ್ದಕ್ಕಿಂತ ಮೊದಲೇ ಮುಗಿಯಿತು *"ವೆಡ್ಡಿಂಗ್ ಗಿಫ್ಟ್"* ಚಿತ್ರದ ಚಿತ್ರೀಕರಣ.
ಅಂದುಕೊಂಡಿದ್ದಕ್ಕಿಂತ ಮೊದಲೇ ಮುಗಿಯಿತು *"ವೆಡ್ಡಿಂಗ್ ಗಿಫ್ಟ್"* ಚಿತ್ರದ ಚಿತ್ರೀಕರಣ.
ಸೆನ್ಸಾರ್ ಮುಂದೆ "ರಾಜಮಾರ್ತಾಂಡ".
ಚಿರಂಜೀವಿ ಸರ್ಜಾ ಅಭಿನಯದ ಈ ಚಿತ್ರ ಸದ್ಯದಲ್ಲೇ ತೆರೆಗೆ.
ಚಿಕ್ಕವಯಸ್ಸಿನಲ್ಲೇ ಕಾಲನ ಕರೆಗೆ ಓಗೊಟ್ಟು ನಮ್ಮನೆಲ್ಲಾ ಅಗಲಿದ ಚಿರಂಜೀವಿ ಸರ್ಜಾ ಅಭಿನಯದ " ರಾಜಮಾರ್ತಾಂಡ" ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಸದ್ಯದಲ್ಲೇ ಸೆನ್ಸಾರ್ ಮಂಡಳಿ ಚಿತ್ರವನ್ನು ವೀಕ್ಷಿಸಲಿದೆ. ಚಿರಂಜೀವಿ ಸರ್ಜಾ ಅವರ ಸಾವಿನ ಮುಂಚೆಯೇ ಚಿತ್ರೀಕರಣ ಪೂರ್ತಿಯಾಗಿತ್ತು. ಹಾಗಾಗಿ ಅವರು ಚಿತ್ರೀಕರಣ ಮುಗಿಸಿದ್ದ ಕೊನೆಯ ಚಿತ್ರ ಅನ್ನಬಹುದು.
"ಗಣ" ನಾಯಕನಾಗಿ ಪ್ರಜ್ವಲ್ ದೇವರಾಜ್.
ರಾಘವೇಂದ್ರ ರಾಜಕುಮಾರ್ ಬಿಡುಗಡೆ ಮಾಡಿದರು "ಯಾರೋ ನೀನು" ಹಾಡು.
ಅದ್ದೂರಿಯಾಗಿ ಅನಾವರಣಗೊಂಡ "ಭೈರವ" ಚಿತ್ರದ ಶೀರ್ಷಿಕೆ.
ಅನೇಕ ಗಣ್ಯರ ಸಮ್ಮುಖದಲ್ಲಿ ಬಿಡುಗಡೆಯಾಯಿತು ತಾಜ್ ಮಹಲ್ -2 ಚಿತ್ರದ ಟ್ರೇಲರ್.
Recent comments