ಕಡಲ ದಡದಲ್ಲಿ “ಫಾರ್ REGN” (For Registration ) ಹಾಡು.
ಕಡಲ ದಡದಲ್ಲಿ “ಫಾರ್ REGN” (For Registration ) ಹಾಡು.

ನಿಶ್ಚಲ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ “ಫಾರ್ REGN” (For Registration ) ಚಿತ್ರದ ಹಾಡಿನ ಚಿತ್ರೀಕರಣ ಮಂಗಳೂರು, ಉಡುಪಿ ಬಳಿಯ ಕಡಲ ದಡದಲ್ಲಿ ನಡೆದಿದೆ. ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದ್ದು, ದ್ವಿತೀಯ ಹಂತದ ಚಿತ್ರೀಕರಣ ಮಾರ್ಚ್ ಅಂತ್ಯದ ವೇಳೆಗೆ ಆರಂಭವಾಗಲಿದೆ.
Recent comments