Skip to main content
ಆಕ್ಟ್ -1978 ಚಿತ್ರ ತಂಡಕ್ಕೆ ಶುಭ ಹಾರೈಸಿದ ಡಿ ಬಾಸ್.

ಆಕ್ಟ್ -1978 ಚಿತ್ರ ತಂಡಕ್ಕೆ ಶುಭ ಹಾರೈಸಿದ ಡಿ ಬಾಸ್.

ಆಕ್ಟ್ -1978 ಚಿತ್ರ ತಂಡಕ್ಕೆ ಶುಭ ಹಾರೈಸಿದ ಡಿ ಬಾಸ್.

Kannada new film

ಕೊರೋನಾದ ಭೀತಿಯ ಲಾಕ್ಡೌನ್ ನಂತರ ಮೊದಲ ಭಾರಿಗೆ ಚಿತ್ರ ಮಂದಿರಗಳಲ್ಲಿ ತೆರೆ ಕಂಡ ಚಿತ್ರ ಆಕ್ಟ್ 1978 ಮೊದಲನೇ ಸಿನಿಮಾ ಪ್ರೆಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದು,ಚಿತ್ರ ತಂಡ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದು ಕೊಳ್ಳುತ್ತಿದೆ.ಇದೇ ಬೆನ್ನಲ್ಲೇ,ಚಾಲೆಂಜಿಂಗ ಸ್ಟಾರ್ ಡಿ ಬಾಸ್. ಆಕ್ಟ್-1978 ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಲತುಂಬಲು ಕೈ ಜೋಡಿಸಿದ್ದಾರೆ,

Kannada new film

ಈಗಾಗಲೇ ಸಿನೆಮಾ ಕುರಿತು ಉತ್ತಮವಾಗಿ ವ್ಯಕ್ತವಾಗುತ್ತಿರುವ ಪ್ರೇಕ್ಷಕರ ಅಭಿಪ್ರಾಯಗಳು ಹಾಗೂ ಮಾಧ್ಯಮ ಮಿತ್ರರ ವಿಮರ್ಶೆಗಳನ್ನು ಕೇಳಿ ಸಂತೋಷಗೊಂಡ ದರ್ಶನ್ ಸರ್ ಅವರು ಆಕ್ಟ್-1978 ತಂಡದ ಸದಸ್ಯರನ್ನು ತಮ್ಮ ಮನೆಗೆ ಆಹ್ವಾನಿಸಿ, ಉಪಚರಿಸಿ, ತಂಡದ ಜೊತೆಗೆ ಬೆಂಬಲಕ್ಕೆ ನಿಲ್ಲುವುದಾಗಿ ಧೈರ್ಯ ತುಂಬಿ ಕಳುಹಿಸಿದರು.‌

Kannada new film

ಇನ್ನೂ ಚಿತ್ರ ತಂಡದ ಕುರಿತು ವಿಡಿಯೋ ಒಂದನ್ನು ಮಾಡುವ ಮೂಲಕ ಶುಭಾಶಯಗಳು ತಿಳಿಸಿದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.