Skip to main content

ಸೌಂಡ್ ಮಾಡುತ್ತಿರುವ ರೌಡಿಬೇಬಿ ಚಿತ್ರದ ಟೀಸರ್ .

ಸೌಂಡು ಮಾಡುತ್ತಿದೆ ರೌಡಿಬೇಬಿ ಚಿತ್ರದ ಟೀಸರ್

ರೌಡಿ ಬೇಬಿ ಟೀಸರ್

ವಾರ್ ಫುಟ್ ಸ್ಟುಡಿಯೋಸ್ ಹಾಗೂ ಸುಮುಖ ಎಂಟರ್ ಟೈನರ್ ಲಾಂಛನವನದಲ್ಲಿ ರೆಡ್ಡಿ ಕೃಷ್ಣ ಹಾಗೂ ರವಿ ಗೌಡ ಅವರು ನಿರ್ಮಿಸಿರುವ ರೌಡಿ ಬೇಬಿ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಇತ್ತೀಚೆಗೆ ಚಿತ್ರದ ಟೀಸರ್ ಸಹ ಬಿಡುಗಡೆಯಾಗಿದ್ದು, ಯೂಟ್ಯೂಬ್ ನಲ್ಲಿ ಅಪಾರ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.. ನಿರ್ಮಾಪಕರಲೊಬ್ಬರಾದ ರೆಡ್ಡಿ ಕೃಷ್ಣ ಈ ಚಿತ್ರದ ನಿರ್ದೇಶಕರು ಕೂಡ..

ಪ್ರಥಮ್ ಸಂಭಾವನೆ ನಿರಾಕರಿಸಿದ ನಟ ಧೃವ ಸರ್ಜಾ.

ನಟಭಯಂಕರ ಸಿನಿಮಾಕ್ಕೆ ಆಕ್ಷನ್ ಪ್ರಿನ್ಸ್ ಧೃವ ಸರ್ಜಾ ಎಂಟ್ರಿ .

Dhruva sarja, pratham

ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಮತ್ತೊಂದು ಚಿತ್ರ,ಮೇಕಿಂಗ್ನಿಂದಲೇ ಕ್ಯೂರಿಯಾಸಿಟಿ ಉಟ್ಟಿಸಿ,ಬಹಳಷ್ಟು ವಿಶೇಷತೆಯಿಂದ ಕೂಡಿರೋ ನಟಭಯಂಕರ ಸಿನಿಮಾತಂಡಕ್ಕೆ ನಟ ಆಕ್ಷನ್ ಪ್ರಿನ್ಸ್ ಧೃವಸರ್ಜಾ ಎಂಟ್ರಿ ಕೊಟ್ಟಿದ್ದಾರೆ.ಈಗಾಗಲೇ ಚಂದನವನದಲ್ಲಿ ಅಲೆ ಸೃಷ್ಟಿಸಿರೋ ಚಿತ್ರ "ನಟಭಯಂಕರ".ಚಿತ್ರಕ್ಕೆ ಧ್ರುವ ಸರ್ಜಾ ಸಾಥ್ ನೀಡಿದ್ದಾರೆ .

Subscribe to FILIMI TALK